ಕಿನ್ನಿಗೋಳಿ : ನಿವೃತ್ತ ಶಿಕ್ಷಕಿ ಸ್ಟೆಲ್ಲಾ ಸಿಕ್ವೇರಾ ಸನ್ಮಾನ

ಕಿನ್ನಿಗೋಳಿ : ಕೆಥೋಲಿಕ್ ಸಭಾ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಭಾನುವಾರ ನಿವೃತ್ತ ಶಿಕ್ಷಕ ದಂಪತಿ ಸ್ಟೆಲ್ಲಾ ಸಿಕ್ವೇರಾ ಹಾಗೂ ವಲೇರಿಯನ್ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಚರ್ಚ್ ಧರ್ಮ ಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ, ಸಹಾಯಕ ಧರ್ಮಗುರು ವಿನೋದ್ ಲೋಬೊ, ಚರ್ಚ್ ಉಪಾಧ್ಯಕ್ಷ ಲಾಯ್ನಲ್ ಪಿಂಟೊ, ಲಿಟ್ಲ್ ಫ್ಲವರ್ ಫ್ರೌಢ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ ಬಿ.ಎಸ್., ಕಿನ್ನಿಗೋಳಿ ಕೆಥೋಲಿಕ್ ಸಭಾ ಅಧ್ಯಕ್ಷ ಆಂಡ್ರ್ಯೂ ಪಿಂಟೊ, ಕಾರ್ಯದರ್ಶಿ ಐವಿ ಅರಾನ್ಹಾ, ಹೆರಿಕ್ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli01091301

Comments

comments

Comments are closed.

Read previous post:
kinnigoli31081303
ಐಕಳ ಶಾಲೆಗೆ ಫ್ಯಾನ್ ಕೊಡುಗೆ

ಕಿನ್ನಿಗೋಳಿ: ಐಕಳ ಹಿರಿಯ ಪ್ರಾಥಮಿಕ ಶಾಲೆಗೆ ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ವತಿಯಿಂದ ಐದು ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಕೇಶವ...

Close