ಕಟೀಲಿನಲ್ಲಿ ಕೃಷಿ ಋಷಿ ಪ್ರಶಸ್ತಿ ಪ್ರದಾನ

Puneethakrishna Sk
ಮುಲ್ಕಿ: ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮ ಕಟೀಲು ಇದರ ಆಶ್ರಯದಲ್ಲಿ ಗಣೇಶೋತ್ಸವದ ಪ್ರಯುಕ್ತ ‘ಕೃಷಿ ಋಷಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ  ಸೆ.10 ರಂದು ರಾತ್ರಿ 8.30 ಗಂಟೆಗೆ ಕಟೀಲು ಸರಸ್ವತೀ ಸದನದಲ್ಲಿ ನಡೆಯಲಿದೆ.

ಪ್ರಗತಿಪರ ಕೃಷಿಕರಾದ ಬಾಬು ಶೆಟ್ಟಿಮಲ್ಲಿಗೆಯಂಗಡಿ ಹಾಗೂ ಲಕ್ಷ್ಮೀಪೂಜಾರ‍್ತಿ ಕೆರಮ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸೇವಾಶ್ರಮದ ಕಟೀಲು ಚಂದ್ರಕಾಂತ ನಾಯಕ್ ತಿಳಿಸಿದ್ದಾರೆ.

Comments

comments

Comments are closed.

Read previous post:
kinnigoli2091301
ಕಿನ್ನಿಗೋಳಿ: ಮೇರಿ ಮಾತೆಗೆ ಪುಪ್ಪಾರ್ಚನೆ

ಕಿನ್ನಿಗೋಳಿ : ಕಿನ್ನಿಗೋಳಿ ಕೊಸೆಸಾಂವ್ ಚರ್ಚ್‌ನಲ್ಲಿ ಮೇರಿ ಮಾತೆಯ ಹುಟ್ಟುಹಬ್ಬ ಮತ್ತು ತೆನೆ ಹಬ್ಬದ ಹಿನ್ನಲೆಯಲ್ಲಿ ಪುಪ್ಪಾರ್ಚನೆಯ ಮೂಲಕ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಿದರು.

Close