ಮೆನ್ನಬೆಟ್ಟು ಹಾಲು ಉತ್ಪಾದಕರ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ವಾಣಿ ವೈ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸದಸ್ಯರಿಗೆ ಉಡುಗೊರೆ, 25 ಶೇಕಡಾ ಡಿವಿಡೆಂಟ್ ಹಾಗೂ ಬೋನಸ್ ನೀಡಲಾಯಿತು. ದ.ಕ. ಹಾಲು ಒಕ್ಕೂಟ ವ್ಯವಸ್ಥಾಪಕ ಡಾ|| ಜಿ.ವಿ. ಹೆಗ್ಡೆ, ಒಕ್ಕೂಟ ಸಹಾಯಕ ವ್ಯವಸ್ಥಾಪಕ ಕೆ. ಸುಬ್ಬ ರಾವ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಸುನಂದಾ, ಸೌಮ್ಯ ಉಪಸ್ಥಿತರಿದ್ದರು.

Kinnigoli04091301 Kinnigoli04091302

Kinnigoli04091303

Comments

comments

Comments are closed.

Read previous post:
Kinnigoli04091304
ಮುಲ್ಕಿ: ಕಳ್ಳನೋಟಿನ ಹಾವಳಿ

Puneethkrishna ಮುಲ್ಕಿ: ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೇ ಕಳ್ಳನೋಟಿನ ಹಾವಳಿ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಕಾರ‍್ನಾಡಿನಲ್ಲಿರುವ ಉದ್ಯಮಿಯೋರ್ವರಿಗೆ 500 ರೂ ಮುಖಬೆಲೆಯ ಎರಡು ಕಳ್ಳನೋಟುಗಳು ಮುಲ್ಕಿಯ ಕಾರ್ಪೋರೇಶನ್...

Close