ಕಿನ್ನಿಗೋಳಿ ಲಯನ್ಸ್ ಕ್ಲಬ್ : ಶಿಕ್ಷಕರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ ಶಿಕ್ಷಕರಾದ ಗ್ರೆಗರಿ ಡಿಸೋಜ, ಸೆವೆರಿನ್ ಸಿಕ್ವೇರಾ, ಪ್ರೊ| ಪ್ರಾಟ್ರಿಕ್ ಮಿನೇಜಸ್, ಸ್ಟೆಲ್ಲಾ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ರವಿರಾಜ್ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜಗದೀಶ್ ಹೊಳ್ಳ, ಲಯನ್ಸ್ ಅಧ್ಯಕ್ಷ ವೈ.ಕೆ ಸಾಲ್ಯಾನ್, ಕಾರ್ಯದರ್ಶಿ ಪ್ರಾನ್ಸಿಸ್ ಸೆರಾವೋ, ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಲಾರೆನ್ಸ್ ಡಿಸೋಜ, ಮೋಹನದಾಸ್ ಶೆಟ್ಟಿ, ರಮೇಶ್, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06091304

Comments

comments

Comments are closed.

Read previous post:
Kinnigoli-06091303
ಮೂಲ್ಕಿ ವೈದ್ಯ ಡಾ.ರಂಗನಾಥ ರಾಯಪ್ಪ ಕಾಮತ್ ನಿಧನ

Narendra Kerekad ಮೂಲ್ಕಿ: ಇಲ್ಲಿನ ಮೂಲ್ಕಿಯ ವೈದ್ಯರಾಗಿದ್ದ ಡಾ| ರಂಗನಾಥ ರಾಯಪ್ಪ ಕಾಮತ್(83)ರವರು ಮೂಲ್ಕಿಯ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಕರ್ನಾಟಕ ಸರ್ಕಾರದ ಪಶು ವೈದ್ಯಕೀಯ ವಿಭಾಗದಲ್ಲಿ 33 ವರ್ಷಗಳ...

Close