ಮಡಿವಾಳ ಸಂಘದ ವತಿಯಿಂದ ಸನ್ಮಾನ

Mithuna Kodethoor

ಉಡುಪಿ ಜಿಲ್ಲಾ ಪ್ರಶಸ್ತಿ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಹೆಜಮಾಡಿಕೋಡಿ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಸುನೀತಾ ಗೋವಿಂದ ಮಡಿವಾಳ ಇವರನ್ನು ಮೂಲ್ಕಿ ರಜಕ ಯಾನೆ ಮಡಿವಾಳ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಗೋವಿಂದ ಮಡಿವಾಳ,  ಸಂಘದ ಅಧ್ಯಕ್ಷ ಸಂಜೀವ ಮಡಿವಾಳ, ಗೌರವ ಪ್ರಧಾನ ಕಾರ‍್ಯದರ್ಶಿ ವಿನೋದ್ ಬೆಳ್ಳಾಯರು, ದಿವಾಕರ್, ಯೋಗೀಶ್ ಸಾಲ್ಯಾನ್, ಆನಂದ ಪಟ್ಟೆ, ಸುಮಾ ವಿಶ್ವನಾಥ, ನಳಿನಿ, ಮತ್ತಿತರರಿದ್ದರು.

Kinnigoli-06091302

Comments

comments

Comments are closed.

Read previous post:
Kinnigoli-06091301
ತೋಕೂರು ಕುಲಾಲ್ ಸಮಾಜ ಅಧ್ಯಕ್ಷ- ಯೋಗೀಶ್ ಮೂಲ್ಯ

ಕಿನ್ನಿಗೋಳಿ: ತೋಕೂರು ಕುಲಾಲ್ ಸಮಾಜ ಸೇವಾ ಸಂಘ ಇದರ 2013-14ನೇ ಸಾಲಿನ ಅಧ್ಯಕ್ಷರಾಗಿ ಯೋಗೀಶ್ ಮೂಲ್ಯ ಏಳಿಂಜೆ ಆಯ್ಕೆಯಾಗಿದ್ದಾರೆ ಪದಾಧಿಕಾರಿಗಳು ಉಪಾಧ್ಯಕ್ಷೆ ಶಾರದ ಜಿ. ಬಂಗೇರ ಕಂಬಳ ಬೆಟ್ಟು...

Close