ತೋಕೂರು ಕುಲಾಲ್ ಸಮಾಜ ಅಧ್ಯಕ್ಷ- ಯೋಗೀಶ್ ಮೂಲ್ಯ

ಕಿನ್ನಿಗೋಳಿ: ತೋಕೂರು ಕುಲಾಲ್ ಸಮಾಜ ಸೇವಾ ಸಂಘ ಇದರ 2013-14ನೇ ಸಾಲಿನ ಅಧ್ಯಕ್ಷರಾಗಿ ಯೋಗೀಶ್ ಮೂಲ್ಯ ಏಳಿಂಜೆ ಆಯ್ಕೆಯಾಗಿದ್ದಾರೆ
Kinnigoli-06091301

ಪದಾಧಿಕಾರಿಗಳು
ಉಪಾಧ್ಯಕ್ಷೆ ಶಾರದ ಜಿ. ಬಂಗೇರ ಕಂಬಳ ಬೆಟ್ಟು

ಕಾರ್ಯದರ್ಶಿ ಸುಕುಮಾರ್ ಎಂ. ತೋಕೂರು

ಜೊತೆ ಕಾರ್ಯದರ್ಶಿ ಶರತ್ ಕುಮಾರ್ ತೋಕೂರು

ಕೋಶಾಧಿಕಾರಿ ಆನಂದ ಸಾಲ್ಯಾನ್ ಬೆಳ್ಳಾಯರು

ಗೌರವ ಸಲಹೆಗಾರರು ಸುಂದರ ಸಾಲ್ಯಾನ್ ತೋಕೂರು, ಕಸ್ತೂರಿ ಪಂಜ, ಗಿರಿಯಪ್ಪ ಬಂಜನ್‌ಕೊಡೆತ್ತೂರು.

Comments

comments

Comments are closed.

Read previous post:
Kinnigoli04091303
ಮೆನ್ನಬೆಟ್ಟು ಹಾಲು ಉತ್ಪಾದಕರ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ವಾಣಿ ವೈ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ...

Close