ಕೆಮ್ಮಡೆ ಗಣೇಶೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ: ಕೆಮ್ಮಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸೋಮವಾರ ಧಾರ್ಮಿಕ ಸಭೆ ನಡೆಯಿತು. ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಮಂಜುನಾಥ ಮಲ್ಯ, sಬಿಜೆಪಿ ನಿಕಟಪೂರ್ವ ಕ್ಷೇತ್ರಾಧ್ಯಕ್ಷೆ ಕಸ್ತೂರಿ ಪಂಜ, ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ. ಪಂ. ಸದಸ್ಯ ಕೃಷ್ಣಪ್ಪ , ತಾಳಿಪಾಡಿ ಮಠ ಆಡಳಿತ ಮೊಕ್ತೇಸರ ದಯಾನಂದ ಭಟ್, ಲೀಲಾ ಬಂಜನ್, ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಸಾಲ್ಯಾನ್, ಅಶೋಕ್ ಕೆಮ್ಮಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-11091329

Comments

comments

Comments are closed.

Read previous post:
Kinnigoli10091313
ಅಲ್ಲಲ್ಲಿ ಗಣೇಶೋತ್ಸವ

ಕಿನ್ನಿಗೋಳಿ: ಅಲ್ಲಲ್ಲಿ ಗಣೇಶೋತ್ಸವ 20ನೇ ವರ್ಷದ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 27ನೇ ವರ್ಷದ ರಾಜರತ್ನಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 17ನೇ ವರ್ಷದ ಕೆಮ್ಮಡೆ ಸಾರ್ವಜನಿಕ...

Close