ನಿಧನ : ತೆರೆಸಾ ಸಿಕ್ವೇರ

Kinnigoli-Teresa

ಕಿನ್ನಿಗೋಳಿ : ಕಾಪಿಕಾಡು ನಿವಾಸಿ ನಿವೃತ್ತ ಸೈನಿಕ ದಿ. ಬಾಪ್ಟಿಸ್ ಸಿಕ್ವೇರಾ ಇವರ ಪತ್ನಿ ತೆರೆಸಾ ಸಿಕ್ವೇರಾ (88ವ.) ಸೆ.10 ಬುಧವಾರದಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಿವೃತ್ತ ಶಿಕ್ಷಕಿಯಾಗಿದ್ದ ಮೃತರು 4 ಗಂಡು ಹಾಗೂ 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Comments

comments

Comments are closed.

Read previous post:
Kinnigoli-11091321
ರಾಜರತ್ನ ಪುರ – ಶ್ರೀ ಬಾಲಗಣೇಶೋತ್ಸವ ವಿಸರ್ಜನೆ

ಕಿನ್ನಿಗೋಳಿ:  ಕಿನ್ನಿಗೋಳಿ ರಾಜರತ್ನ ಪುರ ಸಾರ್ವಜನಿಕ  ಶ್ರೀ ಬಾಲಗಣೇಶೋತ್ಸವ ವಿಸರ್ಜನೆ

Close