ಕೊಡೆತ್ತೂರು ನವರಾತ್ರಿ ಸಮಿತಿ ಅಧ್ಯಕ್ಷ ಗಣೇಶ ಶೆಟ್ಟಿ

Nammakinnigoli-14091327

ಕಿನ್ನಿಗೋಳಿ: ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಗಣೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಈಶ್ವರ ಕಟೀಲು, ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ, ಉಪಾಧ್ಯಕ್ಷರಾಗಿ ರಮೇಶ ಶೆಟ್ಟಿ, ಚಂದ್ರಹಾಸ ಸಾಲಿಯಾನ್, ತಿಲಕರಾಜ್, ಉಮೇಶ ಕೋಟ್ಯಾನ್, ಕೋಶಾಧಿಕಾರಿ ದುರ್ಗಾಪ್ರಸಾದ ಶೆಟ್ಟಿ, ಜೊತೆಕಾರ‍್ಯದರ್ಶಿಗಳಾಗಿ ಕಲ್ಪೇಶ್ ಶೆಟ್ಟಿ, ಅರುಣ್ ಕುಮಾರ್, ದುರ್ಗಾಪ್ರಸಾದ್ ಆಯ್ಕೆಯಾಗಿದ್ದಾರೆ.

Comments

comments

Comments are closed.

Read previous post:
Nammakinnigoli-14091326
ಕಿನ್ನಿಗೋಳಿ : ಪೌಷ್ಟಿಕ ಆಹಾರ ಸಪ್ತಾಹ

ಕಿನ್ನಿಗೋಳಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಇವರ ಜಂಟೀ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ ಗುರುವಾರ...

Close