ದಿ| ಮಾಣಂಗಾಯಿ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿ

ಕಟೀಲು : ದಿ| ಮಾಣಂಗಾಯಿ ಕೃಷ್ಣ ಭಟ್ ಮನೆಯವರು ಹಾಗೂ ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ ಬೆಂಗಳೂರು ಇವರ ಸಹಯೋಗದಲ್ಲಿ ಕಟೀಲು ಯಕ್ಷಗಾನ ಮಂಡಳಿಯ ಹಿರಿಯ ನಿವೃತ್ತ ಕಲಾವಿದ ಕಡಂದೇಳು ಪುರುಷೋತ್ತಮ ಭಟ್ (97ವರ್ಷ) ಅವರಿಗೆ ದಿ| ಮಾಣಂಗಾಯಿ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿಯನ್ನು ಸೋಮವಾರ ಅವರ ಕಟೀಲು ಸ್ವಗೃಹದಲ್ಲಿ ನೀಡಲಾಯಿತು. ಬಿ. ಬಾಲಚಂದ್ರ, ಬಿ. ರಾಧಕೃಷ್ಣ, ಬಿ. ಕೇಶವಕುಮಾರ್, ಗೋಪಿ ಭಟ್, ಆರ್.ಕೆ. ಭಟ್, ಗಣೇಶ ಬಾಯಾರು, ನಾರಾಯಣ ಭಟ್, ಎನ್. ಚಂಬಲ್‌ತಿಮಾರ್, ಶ್ರೀಹರಿ ಭಟ್, ಗೋವಿಂದ ಭಟ್, ಪ್ರೇಮಾವತಿ ಉಪಸ್ಥಿತರಿದ್ದರು.

Kinnigoli-16091305

 

Comments

comments

Comments are closed.

Read previous post:
Kinnigoli-16091303
ಕಿನ್ನಿಗೋಳಿ ವಿಶ್ವಕರ್ಮ ಪೂಜಾ ಮಹೋತ್ಸವ

ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸೋಮವಾರ ಕಿನ್ನಿಗೋಳಿ ರಾಜರತ್ನಪುರದ ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ನಡೆಯಿತು.

Close