ಕಿನ್ನಿಗೋಳಿಯಲ್ಲಿ ನಮೋ ಬಿಗ್ರೇಡ್

ಕಿನ್ನಿಗೋಳಿ : ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಯ್ಕೆಯಾಗಿರುವುದನ್ನು ಬೆಂಬಲಿಸಿ, ಕಿನ್ನಿಗೋಳಿಯಲ್ಲಿ ನಮೋಬಿಗ್ರೇಡ್ ಸಂಘಟನೆ ಕಾರ್ಯಕರ್ತರು ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಸೋಮವಾರ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಬಿಜೆಪಿ ಜಿಲ್ಲಾ ಸಮಿತಿಯ ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಬಿ.ಜೆ.ಪಿ. ಮೂಲ್ಕಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದೇವಪ್ರಸಾದ್ ಪುನರೂರು, ನಾಗರಾಜ್ ಪೂಜಾರಿ, ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಬಿಜೆಪಿ ಯುವಮೋರ್ಚಾದ ಆದರ್ಶ್ ಶೆಟ್ಟಿ ಎಕ್ಕಾರು, ಪ್ರತೀಕ್ ಶೆಟ್ಟಿ ಮತ್ತಿರರರು ಉಪಸ್ಥಿತರಿದ್ದರು.

Kinnigoli-17091301

 

Comments

comments

Comments are closed.

Read previous post:
Kinnigoli-16091305
ದಿ| ಮಾಣಂಗಾಯಿ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿ

ಕಟೀಲು : ದಿ| ಮಾಣಂಗಾಯಿ ಕೃಷ್ಣ ಭಟ್ ಮನೆಯವರು ಹಾಗೂ ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ ಬೆಂಗಳೂರು ಇವರ ಸಹಯೋಗದಲ್ಲಿ ಕಟೀಲು ಯಕ್ಷಗಾನ ಮಂಡಳಿಯ ಹಿರಿಯ ನಿವೃತ್ತ ಕಲಾವಿದ ಕಡಂದೇಳು...

Close