ಅಡ್ಯರಣ್ಣ ಮೂಲಸ್ಥಾನ ರಸ್ತೆ ಉದ್ಘಾಟನೆ

ಮುಲ್ಕಿ : 5 ಲಕ್ಷ ಮೊತ್ತದ ಸಂಸದರ ನಿಧಿಯ ಅನುದಾನದಿಂದ ನಡೆದ ಗುಡ್ಡೆಅಂಗಡಿ ಕವತ್ತಾರು, ದೇವಾಡಿಗ ಸಮಾಜದ ಅಡ್ಯರಣ್ಯ ಮೂಲಸ್ಥಾನದ ಕಾಂಕ್ರೀಟು ರಸ್ತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉಧ್ಘಾಟಿಸಿದರು. ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಬಿಜೆಪಿ ಕ್ಷೇತ್ರಾಧ್ಯಕ್ಷ ಸುಚರಿತ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದೇವಪ್ರಸಾದ್ ಪುನರೂರು, ನಾಗರಾಜ, ಜಿಲ್ಲಾ ಉಪಾಧ್ಯಕ್ಷರಾದ ಕೆ.ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಜಿ.ಪಂ. ಸದಸ್ಯ ಈಶ್ವರ್ ಕಟೀಲ್, ಬಳ್ಕುಂಜೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಪುತ್ರನ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಬಿಜೆಪಿ ಯುವ ಮೋರ್ಚಾದ ಆದರ್ಶ ಶೆಟ್ಟಿ, ಸತೀಶ್ ಅಂಚನ್, ಮೂಲಸ್ಥಾನ ಸಮಿತಿ ಅಧ್ಯಕ್ಷ ಕೆ.ಸಂಜೀವ ಮೊಲಿ ವಾಮಂಜೂರು, ಕಾರ್ಯದರ್ಶಿ ಬಿ. ಸಂಜೀವ ದೇವಾಡಿಗ, ಅಶೋಕ್ ಕುಮಾರ್, ಖಜಾಂಜಿ ಮೀರಾಬಾಯಿ, ಮುಂಬಯಿ ಸಮಿತಿಯ ಎಚ್. ಮೋಹನ್‌ದಾಸ್, ಗೋಪಾಲ ಮೊಲಿ, ಕೆ.ಎನ್. ದೇವಾಡಿಗ, ಭಾಸ್ಕರ ಮೊಲಿ ಕದ್ರಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-19091301

Comments

comments

Comments are closed.

Read previous post:
Kinnigoli-17091305
ಮಂಗಳೂರು ತಾ. ಮಟ್ಟ ಗ್ರಾಮಾಂತರ ಪ..ಪೂರ್ವ ಕಾಲೇಜು ತ್ರೋಬಾಲ್

ಕಿನ್ನಿಗೋಳಿ : ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಮಂಗಳೂರು ತಾಲೂಕು ಮಟ್ಟದ ಗ್ರಾಮಾಂತರ ಪದವಿಪೂರ್ವ ಕಾಲೇಜುಗಳ ಪುರುಷರ ತ್ರೋಬಾಲ್ ಪಂದ್ಯಾಟದಲ್ಲಿ ಎಡಪದವು ಸ್ವಾಮಿ ವಿವೇಕಾನಂದ...

Close