ರಾಜಸ್ತಾನದ ಬಿಕಾನೇರ್ ಜಿ. ಪಂ. ಆಯೋಗ ಕಿನ್ನಿಗೋಳಿಗೆ ಭೇಟಿ

ಕಿನ್ನಿಗೋಳಿ : ರಾಜಸ್ತಾನದ ಬಿಕಾನೇರ್ ಜಿಲ್ಲಾ ಪಂಚಾಯಿತಿ ಸದಸ್ಯರ ಆಯೋಗ ಹಾಗೂ ಇಲಾಖಾಧಿಕಾರಿಗಳು ಶುಕ್ರವಾರ ಕಿನ್ನಿಗೊಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ ಹಾಗೂ ನೀರು ಸರಭರಾಜು ಬಗ್ಗೆ ಅಧ್ಯಯನ ನಡೆಸಿತು. ರಾಜಸ್ತಾನ ಬಿಕಾನೇರ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ಸಿಂಗ್, ಪಂಚಾಯತ್ ರಾಜ್ ಡೆಪ್ಯುಟಿ ಕಮಿಷನರ್ ಎಸ್.ಎನ್. ಬನ್‌ಕರ್, ಸಿ.ಪಿ.ಒ. ಹರ್ ಲಾಲ್ ಸಿಂಗ್, ಎಚ್. ಎಸ್. ಮೀನಾ, ಪ್ರೇರಣಾ, ಕೆ.ಎಸ್. ಮನೋಜ್ ಕುಮಾರ್, ಮಾನೀಷ್ ಪೂನಿಯಾ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ ನಾಯಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಈಶ್ವರ್ ಕಟೀಲ್, ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರೋಹಿದಾಸ್, ಜಿ.ಪಂ. ಕಾರ್ಯಪಾಲಕ ಇಂಜೀನಿಯರ್ ಸತ್ಯನಾರಾಯಣ, ಜಿ.ಪಂ. ನೆರವು ಘಟಕದ ಮೇಲ್ವಿಚಾರಕಿ ಮಂಜುಳಾ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಡಿಸೋಜ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪಿಡಿಒ ಅರುಣ್ ಪ್ರದೀಪ್ ಡಿಸೋಜ , ಕಾರ್ಯದರ್ಶಿ ಒಸ್ವಾಲ್ಡ್ ಒಲಿವರ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

Kinnigoli23091303

Kinnigoli23091304

Comments

comments

Comments are closed.

Read previous post:
ಕಿನ್ನಿಗೋಳಿ ಹೈನುಗಾರಿಕಾ ತರಬೇತಿ ಶಿಬಿರ

ಕಿನ್ನಿಗೋಳಿ: ಯುವ ಜನರನ್ನು ಹೈನುಗಾರಿಕೆಯತ್ತ ಸೆಳೆದು ಆಧುನಿಕ ರೀತಿಯ ಹೈನುಗಾರಿಕೆಯನ್ನು ಮಾಡಿದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು, ಹಾಗೂ ಇತ್ತೀಚೆಗಿನ ದಿನಗಳಲ್ಲಿ ಹೈನುಗಾರಿಕೆಯು ಉದ್ದಿಮೆಯಾಗಿ ಬೆಳೆಯುತ್ತಿದೆ. ಎಂದು ದಕ್ಷಿಣ ಕನ್ನಡ...

Close