ತೋಕೂರು : ಇಂಜಿನಿಯರ‍್ಸ್ ಡೇ

ಕಿನ್ನಿಗೋಳಿ: ಮುಲ್ಕಿ ರಾಮಕೃಷ್ಟ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು, ತಪೋವನ ಕಾಲೇಜು ಆವರಣದಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರ ಜನ್ಮ ಪ್ರಯುಕ್ತ ಸೋಮವಾರ ಇಂಜಿನಿಯರ‍್ಸ್ ದಿನವನ್ನಾಗಿ ಆಚರಿಸಲಾಯಿತು. ಈ ಸಂದರ್ಭ ರಾಜ್ ಅಸೋಸಿಯೇಟ್ಸ್ ಮಾಲಕ ತ್ಯಾಗರಾಜ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲಿಯಾನ್, ರಾಘವೇಂದ್ರ ಆಡಿಗ, ವಿಲ್ಪೆರ್ಡ್ ಜಾನ್ ಮಥಾಯಸ್, ದಯಾನಂದ ಲಾಗ್ವಣ್‌ಕಾರ್ ಮತ್ತು ತರಬೇತಿ ಅಧಿಕಾರಿ ಶ್ರೀ ರಘುರಾಮ್ ರಾವ್ ಉಪಸ್ಥಿತರಿದ್ದರು.

Kinnigoli23091301

Comments

comments

Comments are closed.

Read previous post:
Kinnigoli-19091301
ಅಡ್ಯರಣ್ಣ ಮೂಲಸ್ಥಾನ ರಸ್ತೆ ಉದ್ಘಾಟನೆ

ಮುಲ್ಕಿ : 5 ಲಕ್ಷ ಮೊತ್ತದ ಸಂಸದರ ನಿಧಿಯ ಅನುದಾನದಿಂದ ನಡೆದ ಗುಡ್ಡೆಅಂಗಡಿ ಕವತ್ತಾರು, ದೇವಾಡಿಗ ಸಮಾಜದ ಅಡ್ಯರಣ್ಯ ಮೂಲಸ್ಥಾನದ ಕಾಂಕ್ರೀಟು ರಸ್ತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್...

Close