ಮಂಗಳೂರು ತಾ. ಮಟ್ಟ ಶಾಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ

ಕಿನ್ನಿಗೋಳಿ : ಮಂಗಳೂರು ತಾಲೂಕು ಮಟ್ಟದ ಉತ್ತರ ವಲಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ ಬುಧವಾರ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯ ಆತಿಥ್ಯದಲ್ಲಿ ಶಾಲಾ ಮೈದಾನದಲ್ಲಿ ನಡೆಯಿತು. ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಪಂದ್ಯಾಟ ಉದ್ಘಾಟಿಸಿದರು. ಶಾಲಾ ಸಂಚಾಲಕ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಶಾರದ ಮೊಡಲ್ ಶಾಲಾ ಕಾರ್ಯದರ್ಶಿ ಧರ್ಮಾನಂದ ಕುಂದರ್, ಶಾಲಾ ಪ್ರಭಾರ ಮುಖ್ಯ ಶಿಕ್ಷ ಕ ಉಮೇಶ್ ಎನ್, ಸಿ. ಆರ್. ಪಿ ಜಗದೀಶ ನಾವಡ, ನಿರ್ದೇಶಕ ಕರುಣಾಕರ ಆಳ್ವ , ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ದಯಾನಂದ ಮಾಡ, ಕಾರ್ಯದರ್ಶಿ ಹರೀಶ್ ರೈ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಕೆ. ಎಚ್.ನಾಯಕ್, ರಘುನಾಥ್, ದಾನಿ ನಾರಾಯಣ ಗುಜರನ್ ಶಾರದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸುಚಿತ್ರ, ಪಾಥಮಿಕ ಶಾಲಾ ಮುಖ್ಯ ಶಿಕ್ಷಕ ಶಿವರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

Kinnigoli17091301

Comments

comments

Comments are closed.

Read previous post:
Kinnigoli24091306
ಮೂಲ್ಕಿ – ಪೌರ ಕಾರ್ಮಿಕರ ದಿನಾಚರಣೆ

Prakash Suvarna ಮೂಲ್ಕಿ : ಪೌರ ಕಾರ್ಮಿಕರು ನಗರದ ಶುಚಿತ್ವವನ್ನು ಮಾಡಿ ನಗರವನ್ನು ಸುಂದರವಾಗಿಡಲು ಕರ್ತವ್ಯ ನಿರ್ವಹಿಸುತ್ತಾರೆ. ಇವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ನಗರ ಪಂಚಾಯತಿನಲ್ಲಿ...

Close