ದ.ಕ.ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್

ಕಿನ್ನಿಗೋಳಿ: ಮಂಗಳೂರು ಶಕ್ತ್ತಿನಗರದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್ 14ರ ವಯೋಮಿತಿಯ ಪಂದ್ಯಕೂಟದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ, ಬಾಲಕಿಯರ ತಂಡ ದ್ವಿತೀಯ ಪ್ರಶಸ್ತಿ ಪಡೆದಿದೆ. ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕಿ ಮಾಲತಿ ಹಾಗೂ ದೈಹಿಕ ಶಿಕ್ಷಕ ಕೃಷ್ಣ.

kinnigoli-25091302

kinnigoli-25091303

Comments

comments

Comments are closed.

Read previous post:
kinnigoli-25091301
ಅರ್ಥಶಾಸ್ತ್ರ ಉಪನ್ಯಾಸ ಸಂಘ ಅಧ್ಯಕ್ಷ : ಅನಂತ ಮೂಡಿತ್ತಾಯ

ಕಿನ್ನಿಗೋಳಿ: ದಕ್ಷಿಣಕನ್ನಡ ಜಿಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ2013-14 ನೇ ಸಾಲಿನ ಅಧ್ಯಕ್ಷರಾಗಿ ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಅನಂತ ಮೂಡಿತ್ತಾಯ ಆಯ್ಕೆಗೊಂಡಿದ್ದಾರೆ. ಇತರ ಪಧಾಧಿಕಾರಿಗಳು: ಗೌರವಾಧ್ಯಕ್ಷ...

Close