ಕಟೀಲು ಕಾಲೇಜು ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ – ಈಶ್ವರ್ ಕಟೀಲ್

kinnigoli-25091304

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ 2013-14 ನೇ ಸಾಲಿನ ಅಧ್ಯಕ್ಷರಾಗಿ ಈಶ್ವರ್ ಕಟೀಲ್ ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷೆ ಮಾಲತಿ ಶೆಟ್ಟಿ, ಕಾರ್ಯದರ್ಶಿ ಪ್ರಿನ್ಸಿಪಾಲ್ ಜಯರಾಮ ಪೂಂಜ, ಉಪನ್ಯಾಸಕ ಪ್ರತಿನಿಧಿಗಳಾಗಿ ವನಿತಾ ಜೋಷಿ ಹಾಗೂ ಎ. ನಿರೇಂದ್ರ, ಕಾರ‍್ಯಕಾರಿ ಸಮಿತಿ ಸದಸ್ಯರಾಗಿ ಸುಜಾತ ಎ.ಕೆ., ಪ್ರಮೋದ ಉಡುಪ, ಸುಧಾ, ಮಮತಾ, ಶೋಭಾ ಶೆಟ್ಟಿ, ಕಸ್ತೂರಿ ವಿ.ನಾವಡ, ಶಕುಂತಳಾ ಆಯ್ಕೆಯಾದರು.

Comments

comments

Comments are closed.

Read previous post:
kinnigoli-25091303
ದ.ಕ.ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್

ಕಿನ್ನಿಗೋಳಿ: ಮಂಗಳೂರು ಶಕ್ತ್ತಿನಗರದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್ 14ರ ವಯೋಮಿತಿಯ ಪಂದ್ಯಕೂಟದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ,...

Close