ಅರ್ಥಶಾಸ್ತ್ರ ಉಪನ್ಯಾಸ ಸಂಘ ಅಧ್ಯಕ್ಷ : ಅನಂತ ಮೂಡಿತ್ತಾಯ

kinnigoli-25091301

ಕಿನ್ನಿಗೋಳಿ: ದಕ್ಷಿಣಕನ್ನಡ ಜಿಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ2013-14 ನೇ ಸಾಲಿನ ಅಧ್ಯಕ್ಷರಾಗಿ ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಅನಂತ ಮೂಡಿತ್ತಾಯ ಆಯ್ಕೆಗೊಂಡಿದ್ದಾರೆ.
ಇತರ ಪಧಾಧಿಕಾರಿಗಳು:
ಗೌರವಾಧ್ಯಕ್ಷ ದುಗ್ಗಪ್ಪ, ಉಪಾಧ್ಯಕ್ಷರಾಗಿ ರತ್ನಾಕರ ಬನ್ನಾಡಿ, ಮೋಹನಕೃಷ್ಣ ನಂಬಿಯಾರ್, ಕಾರ್ಯದರ್ಶಿ ಡಾ| ಅಬ್ದುಲ್ ರಜಾಕ್ ಕೋಶಾಧಿಕಾರಿ ಶೋಭಾವರ್ಮ, ಜತೆ ಕಾರ್ಯದರ್ಶಿಗಳಾಗಿ ಒಲಿವಿಯಾ ಪತ್ರಾವೋ, ಶ್ರೀನಿವಾಸ ನಾಯಕ್, ತಾಲೂಕು ಪ್ರತಿನಿಧಿಗಳಾಗಿ ಚೆನ್ನಪ್ಪ, ಭೋಗರಾಜ್, ರಾಜೇಶ ಡಿ.,ಡಿಂಪಲ್ ಜೋಯ್ಸ್ ಫೆರಾವೋ, ಜ್ಯೋತಿ ಮರಿಯಾ ಪಿಂಟೋ, ವಿನುತ ಆಯ್ಕೆಯಾದರು.

Comments

comments

Comments are closed.

Read previous post:
Kinnigoli17091301
ಮಂಗಳೂರು ತಾ. ಮಟ್ಟ ಶಾಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ

ಕಿನ್ನಿಗೋಳಿ : ಮಂಗಳೂರು ತಾಲೂಕು ಮಟ್ಟದ ಉತ್ತರ ವಲಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ ಬುಧವಾರ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯ...

Close