ರಾಜರತ್ನಪುರ: ಅಂಗನವಾಡಿ ಸಾರ್ವಜನಿಕ ಶ್ರಮದಾನ

ಕಿನ್ನಿಗೋಳಿ: ಸಾರ್ವಜನಿಕರ ಉಪಯೋಗಕ್ಕಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ನೇತ್ರತ್ವದಲ್ಲಿ ವೀರಮಾರುತಿ ವ್ಯಾಯಾಮ ಶಾಲೆ, ಸಾರ್ವಜನಿಕ ಬಾಲಗಣೇಶೋತ್ಸವ ಸಮಿತಿ ರಾಜರತ್ನಪುರ, ಕೊಡೆತ್ತೂರು ಬ್ರಾಮರಿ ಮಹಿಳಾ ಸಮಾಜ, ಆದರ್ಶಬಳಗ ಕೊಡೆತ್ತೂರು ಹಾಗೂ ಊರ ದಾನಿಗಳ ನೆರವಿನಿಂದ ಸುಮಾರು ಹದಿನೈದು ಲಕ್ಷ ವೆಚ್ಚದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಟ್ಟಡ ಹಾಗೂ ಅಂಗನವಾಡಿ ಕೇಂದ್ರವನ್ನು ರಾಜರತ್ನಪುರದಲ್ಲಿ ಭಾನುವಾರ ಶ್ರಮದಾನ ಮಾಡುವ ಮೂಲಕ ಪಂಚಾಂಗ ನಿರ್ಮಿಸುವ ಮೂಲಕ ಕಟ್ಟಡದ ಕಾಮಗಾರಿ ಕೆಲಸವನ್ನು ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಮಾಜಿ ಅಧ್ಯಕ್ಷೆ ಶೈಲಾ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಕೇಶವ , ಭಾಸ್ಕರ, ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ರಾಜರತ್ನಪುರ ಸಾರ್ವಜನಿಕ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಆಚಾರ್ಯ, ಬ್ರಾಮರಿ ಮಹಿಳಾ ಸಮಾಜದ ಭಾನುಮತಿ, ಆದರ್ಶಬಳಗದ ದಾಮೋದರ ಶೆಟ್ಟಿ, ಪುನೀತ್ ಶೆಟ್ಟಿ, ಹರಿಪ್ರಸಾದ್ ಆಚಾರ್ಯ, ವಿನ್ಸೆಂಟ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli30091301

Kinnigoli30091302

Comments

comments

Comments are closed.

Read previous post:
ನಾಪತ್ತೆಯಾಗಿದ್ದ ಮಹಿಳೆ ಧರ್ಮಸ್ಥಳದಲ್ಲಿ ಪತ್ತೆ

Puneethakrishna Sk ಮೂಲ್ಕಿ : ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಪದ್ಮನೂರು ಎಂಬಲ್ಲಿನ ಮಹಿಳೆಯೋರ್ವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಆಕೆ ಧರ್ಮಸ್ಥಳದಲ್ಲಿ ಪತ್ತೆ ಆಗಿದ್ದು ಮೂಲ್ಕಿ ಪೊಲೀಸರ...

Close