ಪೊಂಪೈ ಕಾಲೇಜಿಗೆ – ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್

ಕಿನ್ನಿಗೋಳಿ : ಇತ್ತೀಚೆಗೆ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಐಕಳದ ಪೊಂಪೈ ಕಾಲೇಜಿನ ತಂಡ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ತಂಡದ ಸದಸ್ಯರಾದ ಪ್ರವೀಣ್ ಕಲ್ಲೂರಾಯ. ಉಜ್ವಲ್ ಬಿ ಕುಲಾಲ್, ಅಕ್ಷಯ್, ಪ್ರಜ್ವಲ್ ಮತ್ತು ರಂಜಿತ್, ಅವರೊಂದಿಗೆ ಕಾಲೇಜು ಸಂಚಾಲಕ ರೆ. ಫಾ| ಪೌಲ್ ಪಿಂಟೊ, ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಒಲಿವೆರ್.

Kinnigoli02101303

Comments

comments

Comments are closed.

Read previous post:
Kinnigoli02101302
ಯುವಶಕ್ತಿಯ ಸದ್ಭಳಕೆ ದೇಶದ ಅಭಿವೃದ್ಧಿಗೆ ಪೂರಕ

ಕಿನ್ನಿಗೋಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾರತದ ಮೇಲೆ ಪರ ರಾಷ್ಟ್ರಗಳಿಂದ ಸಾಂಸ್ಕೃತಿಕ ದಾಳಿ ನಡೆಯುತ್ತಿದ್ದು, ಇದರಿಂದ ಯುವ ಜನಾಂಗ ತಪ್ಪು ದಾರಿ ತುಳಿಯುತ್ತಿದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಸ್ತು,...

Close