ಕಿಲೆಂಜೂರು ಪೈಪ್ ಕಾಮಗಾರಿ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಯ ಜಿಲ್ಲಾ ಪಂಚಾಯಿತಿ ಹತ್ತು ಲಕ್ಷ ಅನುದಾನzಲ್ಲಿ ಈಗಾಗಲೆ ಆರು ಲಕ್ಷ ಕಾಮಾಗಾರಿ ಮುಗಿದಿದ್ದು, ಉಳಿದ ನಾಲ್ಕು ಲಕ್ಷದ ಪೈಪ್ ಲೈನ್ ಕಾಮಾಗಾರಿಯ ಗುದ್ದಲಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ನೇರವೇರಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಂಚಾಯಿತಿ ಸದಸ್ಯರಾದ ತಾರಾ ಶೆಟ್ಟಿ, ಭಾಸ್ಕರ ಪೂಜಾರಿ, ಕೇಶವ, ಶಕ್ತಿಪ್ರಸಾದ್, ಜಯಶಂಕರ ರೈ, ಬೇಬಿ, ಮಾಜಿ ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಗೋವಿಂದ ಪೂಜಾರಿ, ವಸಂತ ಪೂಜಾರಿ, ಜಗದೀಶ್ ಅಚಾರ್ಯ, ಮಾಧವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli03101303

Comments

comments

Comments are closed.

Read previous post:
Kinnigoli03101302
ಮೆನ್ನಬೆಟ್ಟು ಪಂಚಾಯಿತಿ ಹುಲ್ಲು ಕಟಾವು ಯಂತ್ರ ಖರೀದಿ

ಕಿನ್ನಿಗೋಳಿ: ರಸ್ತೆ ಸುರಕ್ಷತೆಗಾಗಿ ಹಾಗೂ ಮೆನ್ನಬೆಟ್ಟು ಗ್ರಾಮದ ಸ್ವಚ್ಚತೆಯ ಹಿತದೃಷ್ಟಿಯಿಂದ ಅಲ್ಲದೆ ಪಂಚಾಯಿತಿಯನ್ನು ಮಾದರಿ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಹುಲ್ಲು ಕಟಾವು ಯಂತ್ರವನ್ನು ಖರೀದಿಸಲಾಗಿದೆ. ಎಂದು ದ.ಕ. ಜಿಲ್ಲಾ...

Close