ಮುಲ್ಕಿ: ಸರಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಹಣ್ಣು-ಹಂಪಲು ವಿತರಣೆ

ಮುಲ್ಕಿ: ಕರಾವಳಿ ಚಿಕನ್ ಟ್ರೇಡರ‍್ಸ್ ವತಿಯಿಂದ ಗಾಂಧಿಜಯಂತಿಯಂದು ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು-ಹಂಪಲು ವಿತರಿಸಿ ಶೀಘ್ರ ಗುಣಮುಖಲಾಗಲು ಹಾರೈಸಲಾಯಿತು. ಈ ಸಂದರ್ಭ ಮುಲ್ಕಿ ನ.ಪಂ. ಆಧ್ಯಕ್ಷ ಶಶಿಕಾಂತ ಶೆಟ್ಟಿ, ಕರಾವಳಿ ಚಿಕನ್ ಟ್ರೇಡರ‍್ಸನ ಅಧ್ಯಕ್ಷ ಹಸನ್ ಶರೀಫ್, ಉಪಾಧ್ಯಕ್ಷರಾದ ಶ್ರೀಕಾಂತ ಶೆಟ್ಟಿ, ಜೀವನ್ ಕೋಟ್ಯಾನ್, ದೀಪಕ್ ಅಮೀನ್, ಕಾರ್ಯದರ್ಶಿ ಬಶೀರ್ ಸುರತ್ಕಲ್, ಕೋಶಾಧಿಕಾರಿ ಹನೀಫ್ ಎಂ.ಬಿ, ಪ್ರೇಮ್ ಡಿಸೋಜಾ, ಶೇಖ್ ನೂರುಲ್ಲ, ಲಕ್ಷ್ಮಣ್ ಸಾಲಿಯಾನ್ ಪುನರೂರು, ಸುನಿಲ್ ಸಲ್ದಾನಾ, ಮಧುಕರ ಶೆಟ್ಟಿ, ಡೆನ್ನಿಸ್ ಡಿಸೋಜಾ, ಸಿದ್ದಿಕ್ ಕಿನ್ನಿಗೋಳಿ, ಪರೇಶ ಕುಳಾಯಿ, ನೂರುಲ್ಲ ಅಮೀನ್ ಉಪಸ್ಥಿತರಿದ್ದರು.

Kinnigoli03101306

Comments

comments

Comments are closed.

Read previous post:
Kinnigoli03101305
ಐಕಳದಲ್ಲಿ ರಂಗವೇದಿಕೆ ಉದ್ಘಾಟನೆ

ಕಿನ್ನಿಗೋಳಿ: ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿದಾಗ ನಾಯಕತ್ವ ಗುಣಗಳು ತನ್ನಿಂತಾನೇ ಮೈಗೂಡುತ್ತದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು. ದ. ಕ....

Close