ಕಟೀಲು ವಿಜಯಾ ಬ್ಯಾಂಕ್: ಐ.ಕುಮಾರ್ ಶೆಟ್ಟಿ ನಿವೃತ್ತ

ಕಿನ್ನಿಗೋಳಿ : ಕಟೀಲು ವಿಜಯಾ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮೆನೇಜರ್ ಆಗಿದ್ದ ಐ.ಕುಮಾರ್ ಶೆಟ್ಟಿಯವರು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಕಟೀಲು ಶಾಖೆಯಲ್ಲಿ ಅಭಿನಂದಿಸಲಾಯಿತು. ಪ್ರಬಂಧಕರಾದ ಪಿ.ವಿ.ವಿನುತಾ ಆಚಾರ್, ಅಜಿತ್ ಕುಮಾರ್, ದೀಪಾ ಶೆಟ್ಟಿ, ಆನಂದ ದೇವಾಡಿಗ, ಲೋಕೇಶ್ ಅಂಚನ್ ಮತ್ತಿತರರಿದ್ದರು.
Kinnigoli-05101304

Comments

comments

Comments are closed.

Read previous post:
Kinnigoli-05101303
ಮಂಗಳೂರು ತಾಲೂಕು ಮಟ್ಟದ ಹ್ಯಾಂಡ್ ಬಾಲ್

ಕಿನ್ನಿಗೋಳಿ:  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 2013-14 ನೇ ಸಾಲಿನ ಮಂಗಳೂರು ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ 12 ರ ವಯೋಮಿತಿಯ ಪ್ರಾಥಮಿಕ ಶಾಲಾ ಬಾಲಕಿಯರ...

Close