ಮಂಗಳೂರು ತಾಲೂಕು ಮಟ್ಟದ ಹ್ಯಾಂಡ್ ಬಾಲ್

ಕಿನ್ನಿಗೋಳಿ:  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 2013-14 ನೇ ಸಾಲಿನ ಮಂಗಳೂರು ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ 12 ರ ವಯೋಮಿತಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಶಿಮಂತೂರಿನ ಶ್ರೀ ಶಾರದಾ ಮೋಡೆಲ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ದೈಹಿಕ ಶಿಕ್ಷಕ ಪ್ರೀತಮ್ ಅವರೊಂದಿಗೆ ತಂಡದ ಸದಸ್ಯರಾದ ಫಾತಿಮಾ ಮಾಶಿತಾ, ಪೂಜಾ, ಮರಿಯಂ ತಾಹಿರ, ದಿಶಾ ಶೆಟ್ಟಿ, ಭಾಗ್ಯಲಕ್ಷ್ಮೀ, ಅಂಶಿಕಾ ಎ.ಶೆಟ್ಟಿ, ಅಕ್ಷಿತಾ ವಿ. ಶೆಟ್ಟಿ, ಶ್ರುತಿ, ಆಯೆಷಾ, ಐಶ್ವರ್ಯ, ಶ್ರೀನಿಧಿ, ಪೃಥ್ವಿ .ಆರ್ ಶೆಟ್ಟಿ.

Kinnigoli-05101303

Comments

comments

Comments are closed.

Read previous post:
Kinnigoli-05101302
ಶಿಥಿಲಾವಸ್ಥೆಯಲ್ಲಿ ಶಿಮಂತೂರು – ಎಳತ್ತೂರು ನೆಲಗುಡ್ಡೆ- ಪಂಜಿನಡ್ಕ ರಸ್ತೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮಪಂಚಾಯಿತಿ ಮತ್ತು ಕಿಲ್ಪಾಡಿ ಗ್ರಾಮ ಪಂಚಾಯಿತಿ ಗಡಿಗಳ ವ್ಯಾಪ್ತಿಯಲ್ಲಿ ಬರುವ ಶಿಮಂತೂರು ವಿನಿಂದ ಎಳತ್ತೂರು ನೆಲಗುಡ್ಡೆ ಪಂಜಿನಡ್ಕ ವನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾನಿಯಾಗಿದ್ದು ಗ್ರಾಮಸ್ಥರು...

Close