ಕೊಡೆತ್ತೂರು 49ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆ

ನವರಾತ್ರಿ ಲಲಿತಾ ಪಂಚಮಿ ಪ್ರಯುಕ್ತ  ಬುಧವಾರದಂದು  ಕೊಡೆತ್ತೂರು ಮೆರವಣಿಗೆ ಸೇವಾ ಸಮಿತಿಯ ೪೯ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಟ್ಯಾಬ್ಲೊ ಹಾಗೂ ಇತರ ವೇಷಗಳೊಂದಿಗೆ ಕೊಡೆತ್ತೂರು ಮಲ್ಲಿಗೆಯಂಗಡಿಯ ಮೂಡುಮನೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸನ್ನಿಧಿ ತನಕ ನಡೆಯಿತು.

ಹಲವಾರು ವರ್ಷಗಳಿಂದ ಮರಕಾಲು ಹುಲಿವೇಷ ಹಾಕುತ್ತಿರುವ ಪಾವಂಜೆಯ ರಾಧಕೃಷ್ಣ ಭಟ್ ಅವರೊಂದಿಗೆ ಮಗಳಾದ ಗಾಯತ್ರಿ ಭಟ್ ಮೊದಲ ಬಾರಿ ಕೊಡೆತ್ತೂರು ನವರಾತ್ರಿ ಉತ್ಸವದ ಮೆರವಣಿಗೆಯ ಸಂಧರ್ಭ ಶ್ರೀ ಕ್ಷೇತ್ರ ಕಟೀಲಿನಲ್ಲಿ ಮಹಿಳಾ ಮರಕಾಲು ಹುಲಿ ವೇಷಧಾರಿಣಿಯಾಗಿ ನರ್ತನೆ ಮಾಡಿ ಜನರ ಮೆಚ್ಚುಗೆ ಹಾಗೂ ಗಮನಸೆಳೆದಳು.

Kinnigoli-11101301 Kinnigoli-11101302 Kinnigoli-11101303 Kinnigoli-11101304 Kinnigoli-11101305 Kinnigoli-11101306 Kinnigoli-11101307 Kinnigoli-11101308 Kinnigoli-11101309 Kinnigoli-11101310 Kinnigoli-11101311 Kinnigoli-11101312

Kinnigoli-11101314 Kinnigoli-11101315 Kinnigoli-11101316 Kinnigoli-11101317 Kinnigoli-11101318 Kinnigoli-11101319 Kinnigoli-11101320 Kinnigoli-11101321 Kinnigoli-11101322 Kinnigoli-11101323 Kinnigoli-11101324 Kinnigoli-11101325 Kinnigoli-11101326 Kinnigoli-11101327 Kinnigoli-11101328 Kinnigoli-11101329 Kinnigoli-11101330

 

Comments

comments

Comments are closed.

Read previous post:
KInnigoli-08101324
ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಸರ್ಮಪಕ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಬಳಿ ಶಾಂಭವೀ ನದಿಯಿಂದ ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು ಉದಗಿಸುವ ಉದ್ಧೇಶದಿಂದ ಪ್ರಾರಂಭಗೊಂಡ ಸುಮಾರು 16.8 ಕೋಟಿ ವೆಚ್ಚದ ಬಹು...

Close