ಗುತ್ತಕಾಡು ರಸ್ತೆ : ದಿ| ಸೋಮಪ್ಪ ಸುವರ್ಣ ಹೆಸರಿನಲ್ಲಿ ನಾಮಕರಣ

ಕಿನ್ನಿಗೋಳಿ : ಗುತ್ತಕಾಡು ರಸ್ತೆಯನ್ನು ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಮಾಜಿ ಶಾಸಕರಾದ ದಿ| ಸೋಮಪ್ಪ ಸುವರ್ಣ ಹೆಸರಿನಲ್ಲಿ ನಾಮಕರಣ ಮಾಡಲಾಯಿತು. ಈ ಸಂದರ್ಭ ಬಿಲ್ಲವ ಮುಂದಾಳು ಕಡಂಬೋಡಿ ಮಹಾಬಲ ಪೂಜಾರಿ, ಎ.ಪಿ.ಎಂ. ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿ ಪಂಚಾಯತ್ ಸದಸ್ಯರಾದ ಫಿಲೋಮಿನ ಸಿಕ್ವೇರ, ಗಣೇಶ್ ಚೊಟರ್ಕೆ, ಶಾಂತಾ, ಗುತ್ತಕಾಡು ಬಿಲ್ಲವ ಸಂಘ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ನಾರಾಯಣ ಪೂಜಾರಿ, ದಿವಾಕರ ಕರ್ಕೇರಾ, ಲಾಜರಸ್, ಉಮೇಶ್, ಸೋಮಶೇಖರ್, ಮತ್ತಿತರರು ಉಪಸ್ಥಿತರಿದ್ದರು.

KInnigoli-08101323

Comments

comments

Comments are closed.

Read previous post:
KInnigoli-08101319
ಕಟೀಲು ನವರಾತ್ರಿ ಉತ್ಸವ ಮೆರವಣಿಗೆ

ಕಟೀಲು : ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ ೨೮ ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಸ್ಥಬ್ದ ಚಿತ್ರಗಳು ಹಾಗೂ ಇತರ ವೇಷಗಳೊಂದಿಗೆ...

Close