ಯುಗಪುರುಷ ಮಾಸ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿಯ ಯುಗಪುರುಷ ಮಾಸ ಪತ್ರಿಕೆ ದಸರಾ ದೀಪಾವಳಿ ವಿಶೇಷಾಂಕವನ್ನು ಸೋಮವಾರ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರಿ ದೇವಳ ಸನ್ನಿಧಿಯಲ್ಲಿ ಕ್ಷೇತ್ರದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ರೈ ಬಿಡುಗಡೆಗೊಳಿಸಿದರು. ಈ ಸಂದರ್ಭ ಕಟೀಲು ದೇವಳ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಹಿರಿಯ ಸಾಹಿತಿ ಕೆ.ಜಿ. ಮಲ್ಯ, ಅಜಾರು ನಾಗರಾಜ ರಾಯರು, ಸುಮಸೌರಭ ಪತ್ರಿಕೆಯ ಎಂ.ಜೆ. ರಾವ್ ಉಪಸ್ಥಿತರಿದ್ದರು.

Kinnigoli15101303

 

Comments

comments

Comments are closed.

Read previous post:
Kinnigoli15101302
ಮುಲ್ಕಿಯಲ್ಲಿ ಕಪ್ಪು ಆನೆ…?

Puneethkrishna Mulki ಮುಲ್ಕಿ : ಮುಲ್ಕಿ ಚರಂತಿಪೇಟೆಯಲ್ಲಿ ದಿಡೀರ್ ರಸ್ತೆಯಲ್ಲಿ ಮಾವುತರೊಂದಿಗೆ ಕಪ್ಪು ಮರಿಯಾನೆಯನ್ನು ಕಂಡು ನಾಗರೀಕರು ಮೂಕವಿಸ್ಮಿತರಾದರು. ವಿಭಿನ್ನ ರೀತಿಯ ನವರಾತ್ರಿ ವೇಷದ ಪಾತ್ರದಾರಿಗಳನ್ನು ಜನರು...

Close