ಮುಲ್ಕಿಯಲ್ಲಿ ಕಪ್ಪು ಆನೆ…?

Puneethkrishna Mulki

ಮುಲ್ಕಿ : ಮುಲ್ಕಿ ಚರಂತಿಪೇಟೆಯಲ್ಲಿ ದಿಡೀರ್ ರಸ್ತೆಯಲ್ಲಿ ಮಾವುತರೊಂದಿಗೆ ಕಪ್ಪು ಮರಿಯಾನೆಯನ್ನು ಕಂಡು ನಾಗರೀಕರು ಮೂಕವಿಸ್ಮಿತರಾದರು.
ವಿಭಿನ್ನ ರೀತಿಯ ನವರಾತ್ರಿ ವೇಷದ ಪಾತ್ರದಾರಿಗಳನ್ನು ಜನರು ಶ್ಲಾಘನೆ ವ್ಯಕ್ತಪಡಿಸಿದರು.

Kinnigoli15101302

Comments

comments

Comments are closed.

Read previous post:
Kinnigoli15101301
ನಂಬಿಕೆ ಮುಖ್ಯ ಮೌಢ್ಯತೆ ಸಲ್ಲದು ; ರಮಾನಾಥ ರೈ

ಕಿನ್ನಿಗೋಳಿ: ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾಜಿಕ ಶಾಂತಿ, ಸೌಹಾರ್ಧ್ಯತೆ, ಸಹೃದಯತೆ ನಮ್ಮಲ್ಲಿರಬೇಕು. ಭ್ರಷ್ಟಾಚಾರಿ, ಅತ್ಯಾಚಾರಿಗೆ ಹಾಗೂ ಸಾಮಾಜಿಕ ಚಿಂತನೆ ಇಲ್ಲದವರನ್ನು ದೂರವಿರಿಸುವ ಪ್ರಯತ್ನ ಮಾಡಬೇಕು, ನಿಷ್ಕಳಂಕ ಪ್ರಾಮಾಣಿಕ ರಾಜಕಾರಣಿಗಳಿಗೆ...

Close