ಬೈಕ್ ಮತ್ತು ಪಿಕ್ ಅಪ್ ಡಿಕ್ಕಿ

ಕಿನ್ನಿಗೋಳಿ: ಬೈಕ್ ಮತ್ತು ಪಿಕ್ ಅಪ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆಯಿತು. ಕಿನ್ನಿಗೋಳಿಯಿಂದ ಎಸ್.ಕೋಡಿ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಎಸ್.ಕೋಡಿ ಸಮೀಪದ ಕೆರೆ ಬಳಿ ಪಿಕ್‌ಅಪ್ ವಾಹನ ಡಿಕ್ಕಿಯಾಗಿ ಉರುಳಿ ಬಿದ್ದ ಬೈಕ್ ಮೇಲೆ ಟಿಪ್ಪರ್ ವಾಹನ ಹರಿದ ಪರಿಣಾಮ ಪುತ್ತೂರು ಈಶ್ವರ ಮಂಗಲ ನಿವಾಸಿ ಮೊಹಮ್ಮದ್(50) ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kinnigoli-19101303

Kinnigoli-19101304

Comments

comments

Comments are closed.

Read previous post:
Kinnigoli-19101302
ಕಿನ್ನಿಗೋಳಿಯಲ್ಲಿ ಯೋಗ ಶಿಬಿರ

ಕಿನ್ನಿಗೋಳಿ: ಮುಲ್ಕಿ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಉಚಿತ ಪ್ರಾಣಾಯಾಮ ಯೋಗ ಶಿಬಿರವು ಅಕ್ಟೋಬರ್ 21ರಿಂದ ಅಕ್ಟೋಬರ್ 26ರ ತನಕ ದಿನಂಪ್ರತಿ ಸಂಜೆ 5 ರಿಂದ 6.30ರ ತನಕ...

Close