ಕಿನ್ನಿಗೋಳಿಯಲ್ಲಿ ಯೋಗ ಶಿಬಿರ

Kinnigoli-19101302
ಕಿನ್ನಿಗೋಳಿ: ಮುಲ್ಕಿ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಉಚಿತ ಪ್ರಾಣಾಯಾಮ ಯೋಗ ಶಿಬಿರವು ಅಕ್ಟೋಬರ್ 21ರಿಂದ ಅಕ್ಟೋಬರ್ 26ರ ತನಕ ದಿನಂಪ್ರತಿ ಸಂಜೆ 5 ರಿಂದ 6.30ರ ತನಕ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ ಯೋಗ ಶಿಕ್ಷಕರಾದ ಎನ್. ಪಿ. ಶೆಟ್ಟಿ ಹಾಗೂ ಜಯ ಎಮ್. ಶೆಟ್ಟಿ ಕೆಂಚನಕೆರೆ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-19101301
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಸಮಾರಂಭ

ಕಟೀಲು : ಸಾಮಾನ್ಯ ಜನರನ್ನು ಬಹುಬೇಗ ತಲುಪುವ ಮಾಧ್ಯಮ ಯಕ್ಷಗಾನ. ಸ್ವಚ್ಚಕನ್ನಡದ ಮಾತುಗಾರಿಕೆ ಮತ್ತು ನಾಟ್ಯವನ್ನು    ಒಳಗೊಂಡ ಯಕ್ಷಗಾನ ಕಲೆಯನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಕಮಲಪ್ರಸಾದ...

Close