ಪಕ್ಷಿಕೆರೆ ವಾರ್ಷಿಕ ಉತ್ಸವ ಹೊರೆಕಾಣಿಕೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಭಾನುವಾರ ಪಕ್ಷಿಕೆರೆಯಿಂದ ಚರ್ಚಿಗೆ ಸರ್ವ ಭಕ್ತರಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಪಕ್ಷಿಕೆರೆ ಚರ್ಚ್ ಧರ್ಮಗುರು ರೆ| ಫಾ| ಆಂಡ್ರು ಲಿಯೊ ಡಿ’ಸೋಜ ಪೂಜೆ ನೆರವೇರಿಸಿದರು.

Kinnigoli20101301

Kinnigoli20101302

Kinnigoli20101303

Kinnigoli20101304

Kinnigoli20101305

Kinnigoli20101306

Kinnigoli20101307

Kinnigoli20101308

Kinnigoli20101309

Comments

comments

Comments are closed.

Read previous post:
Kinnigoli-20101302
ಅ. 22 ನಿಡ್ಡೋಡಿ ವಿದ್ಯುತ್ ಸ್ಥಾವರ ವಿರುದ್ಧ ವಾಹನ ಜಾಥಾ

ಕಿನ್ನಿಗೋಳಿ : 4000 ಮೆಗಾವ್ಯಾಟ್ ಸಾಮಾರ್ಥ್ಯದ ಆಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಸ್ಥಾಪನೆ ಬಗ್ಗೆ ನಿಖರ ಮಾಹಿತಿ ನೀಡುವ ಬಗ್ಗೆ ಎಷ್ಟೇ ಮನವಿಗಳು ನೀಡಿದರೂ ಸರ್ಕಾರದಿಂದ ಸ್ಪಷ್ಟವಾದ ನಿರ್ಧಾರ...

Close