ಕಟೀಲು- ಅಜಾರು ಬಿಲ್ಲವ ಸಂಘ ಅಧ್ಯಕ್ಷ ಅಶೋಕ್ ಕೋಟ್ಯಾನ್ ಆಯ್ಕೆ

ಕಟೀಲು : ಇಲ್ಲಿ ಅಜಾರು ಕಟೀಲು ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷರಾಗಿ ಅಶೋಕ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷ ಈಶ್ವರ ಕಟೀಲು, ಉಪಾಧ್ಯಕ್ಷ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕರ್ಕೇರ, ಕಾರ್ಯದರ್ಶಿ ಶೇಖರ ಅಮೀನ್, ಜೊತೆ ಕಾರ್ಯದರ್ಶಿಗಳಾಗಿ ಸಂಜೀವ ಸುವರ್ಣ ಮತ್ತು ಜಗದೀಶ್, ಕೋಶಾಧಿಕಾರಿ ದುರ್ಗಾಪ್ರಸಾದ್, ಜೊತೆ ಕೋಶಾಧಿಕಾರಿ ಉಮೇಶ್ ಅಮೀನ್, ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಪಜೀರ್‌ಕೋಡಿ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಸುರೇಶ್ ಕೆ. ಕುಮೇರ್ ಮತ್ತು ಸುನಿಲ್ ಹಾಗೂ ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಆಯ್ಕೆಯಾಗಿರುತ್ತಾರೆ.
ದಿನೇಶ್ ಸಾನದಮನೆ, ನಾರಾಯಣ ಬೀಜದಪಾಡಿ, ಶಶಿಧರ ಪೂಜಾರಿ, ನಾರಾಯಣ ಕೋಟ್ಯಾನ್ ಮತ್ತು ಬಾಲಕೃಷ್ಣ ಪೂಜಾರಿ ಸಂಘದ ಗೌರವ ಸಲಹೆಗಾರರಾಗಿರುತ್ತಾರೆ.

kinnigoli25101303

Comments

comments

Comments are closed.

Read previous post:
kinnigoli25101302
ಮೂಲ್ಕಿ: ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಮೂಲ್ಕಿ: ವಿದ್ಯೆಯಿಂದ ಮಾತ್ರ ಬಡತನ ನಿವಾರಣೆ ಯಾಗುದರೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗುವ ನೆಲೆಯಲ್ಲಿ ವಿದ್ಯಾದಾನ ಅತೀ ಅಮೂಲ್ಯದಾನವಾಗಿದೆ ಎಂದು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ದರ್ಶನ ಪಾತ್ರಿ...

Close