ಕಟೀಲು-ಮಿತ್ತಬೈಲು ರಸ್ತೆ ಕಾಂಕ್ರೀಟು ಕಾಮಗಾರಿ ಶಿಲಾನ್ಯಾಸ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟೀಲು ಪೆಟ್ರೋಲ್ ಪಂಪ್ ಬಳಿಯಿಂದ ಮಿತ್ತಬೈಲು ವರೆಗಿನ ರಸ್ತೆಗೆ ಮಂಗಳೂರು ಸಂಸದರ ಅನುದಾನ ಐದು ಲಕ್ಷ ಹಾಗೂ ಜಿ.ಪಂ. ಅನುದಾನದಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ಕಾಮಗಾರಿಯ ಶಿಲಾನ್ಯಾಸವನ್ನು ಶುಕ್ರವಾರ ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ನೆರವೇರಿಸಿದರು. ಈ ಸಂದರ್ಭ ಜಿ.ಪಂ.ಸದಸ್ಯ ಈಶ್ವರ ಕಟೀಲ್, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಶೈಲಾ ಶೆಟ್ಟಿ, ಭಾಸ್ಕರ್ ಪೂಜಾರಿ, ಅರುಣ್ ಕುಮಾರ್, ಬೇಬಿ, ಕೇಶವ ಕರ್ಕೇರ, ಜಯಶಂಕರ ರೈ, ಹರೀಶ್ಚಂದ್ರ ರಾವ್, ಗಣೇಶ ಶೆಟ್ಟಿ ಮಿತ್ತಬೈಲು ಗುತ್ತು, ಸದಾನಂದ ಶೆಟ್ಟಿ, ದೊಡ್ಡಯ್ಯ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

kinnigoli25101309

kinnigoli25101310

Comments

comments

Comments are closed.

Read previous post:
kinnigoli25101308
ದಾಮಸ್ ಕಟ್ಟೆ: ಅನಾಥ ಸ್ಥಿತಿಯಲ್ಲಿ ಕಾರು ಪತ್ತೆ

ಕಿನ್ನಿಗೋಳಿ: ಕಳೆದ 15ದಿನಗಳಿಂದ ಕಿನ್ನಿಗೋಳಿ ದಾಮಸ್ ಕಟ್ಟೆ ರಸ್ತೆಯ ಎಸ್.ವಿ.ಡಿ ಬಳಿ ಮನೆಯೊಂದರ ಕಾಪೌಂಡಿನ ಎದುರು ಗಡೆ ಮಾರುತಿ 800 KA-05 P 1606  ಕಾರೊಂದು ಅನಾಥ...

Close