ಕಿನ್ನಿಗೋಳಿ ಬಸ್ ನಿರ್ವಾಹಕರ ಸಂಘ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಸ್ ಚಾಲಕ ನಿರ್ವಾಹಕರ ಸಭೆಯು ಇತ್ತೀಚೆಗೆ ಯುಗಪುರುಷ ಸಭಾಭವನದಲ್ಲಿ ಜರಗಿದ್ದು ಅಧ್ಯಕ್ಷರಾಗಿ ಅಧ್ಯಕ್ಷರು : ಭಾಸ್ಕರ್ ಪೂಜಾರಿ ಆಯ್ಕೆಯಾದರು.

kinnigoli25101306

ಸಂಘದ ಪದಾಧಿಕಾರಿಗಳು
ಗೌರವಾಧ್ಯಕ್ಷರು : ಕೊಡೆತ್ತೂರು ಭುವನಾಭಿರಾಮ ಉಡುಪ ಯುಗಪುರುಷ

ಉಪಾಧ್ಯಕ್ಷರು : ಗುಲಾಮ್ ಹುಸೇನ್, ವಿಠಲ, ಕೇಶವ

ಪ್ರಧಾನ ಕಾರ್ಯದರ್ಶಿ : ಹುಸೇನ್

ಕಾರ್ಯದರ್ಶಿ : ರಮೇಶ್
ಜೊತೆ ಕಾರ್ಯದರ್ಶಿ : ಕೋನಿ
ಕೋಶಾಧಿಕಾರಿ : ಯೋಗೀಶ್

ಕಾರ್ಯ ಕಾರಿ ಸಮಿತಿ
ರಾಜೇಶ್, ಹರೀಶ್, ಪ್ರಶಾಂತ್, ಸಂಜೀವ, ಫ್ರಾನ್ಸಿಸ್, ಇಸ್ಮಾಯಿಲ್, ಫಾರೂಕ್, ಯಾದವ, ಶೇಖರ, ಸಿಲ್ವೆಸ್ಟರ್, ಸುರೇಶ್, ಹರೀಶ್, ರವಿ,

Comments

comments

Comments are closed.

Read previous post:
ಕಿನ್ನಿಗೋಳಿ: ವಿದ್ವಾನ್ ಪೆರ್ಲ ಸಂಸ್ಮರಣೆ

ಕಿನ್ನಿಗೋಳಿ : ನವಂಬರ್ 1 ಕನ್ನಡ ರಾಜ್ಯೋತ್ಸವದಂದು ಕಿನ್ನಿಗೋಳಿಯ ಯಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಹಾಗೂ ಯುಗಪುರುಷ ಸಂಸ್ಥೆಗಳ ಸಹಯೋಗದಲ್ಲಿ ಕೀರ್ತಿಶೇಷರಾದ ಹಿರಿಯ ವಿದ್ವಾಂಸ, ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ...

Close