ದಾಮಸ್ ಕಟ್ಟೆ: ಅನಾಥ ಸ್ಥಿತಿಯಲ್ಲಿ ಕಾರು ಪತ್ತೆ

ಕಿನ್ನಿಗೋಳಿ: ಕಳೆದ 15ದಿನಗಳಿಂದ ಕಿನ್ನಿಗೋಳಿ ದಾಮಸ್ ಕಟ್ಟೆ ರಸ್ತೆಯ ಎಸ್.ವಿ.ಡಿ ಬಳಿ ಮನೆಯೊಂದರ ಕಾಪೌಂಡಿನ ಎದುರು ಗಡೆ ಮಾರುತಿ 800 KA-05 P 1606  ಕಾರೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುದ್ದಿ ತಿಳಿದ ಮುಲ್ಕಿ ಪೋಲೀಸರು ಗುರುವಾರ ಸಂಜೆ ಕಾರನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

kinnigoli25101307

kinnigoli25101308

Comments

comments

Comments are closed.

Read previous post:
kinnigoli25101306
ಕಿನ್ನಿಗೋಳಿ ಬಸ್ ನಿರ್ವಾಹಕರ ಸಂಘ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಸ್ ಚಾಲಕ ನಿರ್ವಾಹಕರ ಸಭೆಯು ಇತ್ತೀಚೆಗೆ ಯುಗಪುರುಷ ಸಭಾಭವನದಲ್ಲಿ ಜರಗಿದ್ದು ಅಧ್ಯಕ್ಷರಾಗಿ ಅಧ್ಯಕ್ಷರು : ಭಾಸ್ಕರ್ ಪೂಜಾರಿ ಆಯ್ಕೆಯಾದರು. ಸಂಘದ...

Close