ನಿವೃತ್ತ ಯೋಧ ವಿಶ್ವನಾಥ ಕಾಮತ್ ಸನ್ಮಾನ

ಕಿನ್ನಿಗೋಳಿ : ಅಂಗರಗುಡ್ಡೆಯ ಎಸ್.ಬಿ ಸಭಾ (ರಿ.) ಆಶ್ರಯದಲ್ಲಿ ನಿವೃತ್ತ ಭೂಸೇನೆಯ ಯೋಧ ವಿಶ್ವನಾಥ ಕಾಮತ್ ದಂಪತಿಗಳನ್ನು ಗೌರವಿಸಲಾಯಿತು. ಮೂಲ್ಕಿ ಜಿ. ಎಸ್. ಬಿ. ಸಭಾಧ್ಯಕ್ಷ ವಿ. ಸತೀಶ್ ಕಾಮತ್, ಕಾರ್ಯದರ್ಶಿ ಸತ್ಯೇಂದ್ರ ಶೆಣೈ, ಕೋಶಾಧಿಕಾರಿ ಬಾಬುರಾಯ ಶೆಣೈ, ಜಿ. ಜಿ. ಕಾಮತ್, ರಾಮದಾಸ ಕಾಮತ್, ವಿಷ್ಣುದಾಸ್ ಭಟ್, ಯು. ಸುರೇಂದ್ರ ಶೆಣೈ, ದೇವಣ್ಣ ನಾಯಕ್, ಗೋಕುಲದಾಸ್ ಕಾಮತ್, ಪ್ರಮೋದ್ ಕಾಮತ್, ವಿಶ್ವನಾಥ ಭಟ್, ಮತ್ತಿತರರಿದ್ದರು.

kinnigoli25101304

Comments

comments

Comments are closed.

Read previous post:
kinnigoli25101303
ಕಟೀಲು- ಅಜಾರು ಬಿಲ್ಲವ ಸಂಘ ಅಧ್ಯಕ್ಷ ಅಶೋಕ್ ಕೋಟ್ಯಾನ್ ಆಯ್ಕೆ

ಕಟೀಲು : ಇಲ್ಲಿ ಅಜಾರು ಕಟೀಲು ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷರಾಗಿ ಅಶೋಕ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷ ಈಶ್ವರ ಕಟೀಲು, ಉಪಾಧ್ಯಕ್ಷ ಉದಯ...

Close