ಕಿನ್ನಿಗೋಳಿ ಭಗಿನಿ ನಿವೇದಿತಾ ಜಯಂತಿ

 ಕಿನ್ನಿಗೋಳಿ : ಮುಲ್ಕಿ ಮೂಡಬಿದ್ರೆ ಬಿಜೆಪಿ ಕ್ಷೇತ್ರದ ಮಹಿಳಾ ಮೋರ್ಛಾ ವತಿಯಿಂದ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಸೋಮವಾರ ಭಗಿನಿ ನಿವೇದಿತಾ ಜಯಂತಿಯನ್ನು ಆಚರಿಸಲಾಯಿತು. ಮಹಿಳಾ ಮೋರ್ಛಾದ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಸರೋಜಿನಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಬಿಜೆಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕುಸುಮ ಬೆಳ್ಳಾಯೂರು, ಬಿಜೆಪಿ ಜಿಲ್ಲಾ ಸಮಿತಿಯ ಭುವನಾಭಿರಾಮ ಉಡುಪ, ಮುಲ್ಕಿ ಮೂಡಬಿದ್ರಿ ಕ್ಷೇತ್ರಾಧ್ಯಕ್ಷ ಸುಚರಿತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-28101308

Comments

comments

Comments are closed.

Read previous post:
Onions
ಈರುಳ್ಳಿ ಮೇನಿಯಾ

Wilson Kateel   ಎಂದಿನಂತೆ ಸಂತೆಗೆ ಹೋಗಿ ಬಂದ ಹೆಂಡತಿಯ ಚಿರಿಪಿರಿಯನ್ನು ಕೇಳಿ ಗಂಡ ಹೊಸತಾಗಿ ಪ್ರತಿಕ್ರಿಯಿಸಿದ- "ಈರುಳ್ಳಿಯ ಸಿಟ್ಟು ನನ್ನ ಮೇಲೆ ಯಾಕೆ ತೋರಿಸುತ್ತಿ ಮಾರಾಯ್ತಿ...."!...

Close