ನವೆಂಬರ್ 2 ರಂದು ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

Kinnigoli30101303

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್, ಇನ್ನರ್ ವೀಲ್ ಕ್ಲಬ್, ಯುಗಪುರುಷ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸೌತ್ ಕೆನರಾ ಫೋಟೊಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಹಾಗೂ ನಮ್ಮಕಿನ್ನಿಗೋಳಿ ಡಾಟ್ ಕಾಂ. ಸಂಸ್ಥೆಗಳ ಆಶ್ರಯದಲ್ಲಿ ಗೂಡುದೀಪ ಸ್ಪರ್ಧೆ ನವಂಬರ್ 2 ಶನಿವಾರ ಸಂಜೆ 3 ಗಂಟೆಗೆ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆಸಂಪರ್ಕಿಸಿರಿ: 0824-2295423, 9945736459, 9845808561, 9481960238, 9880645630

Comments

comments

Comments are closed.

Read previous post:
Kinnigoli30101302
ಪುನರೂರು ಆರೋಗ್ಯ ತಪಾಸಣೆ ಶಿಬಿರ

ಕಿನ್ನಿಗೋಳಿ:  ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ಹಾಗೂ ಪುನರೂರು ವಿಪ್ರ ಸಂಪದ ಹಾಗೂ ಮುಕ್ಕ ಶ್ರೀನಿವಾಸ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಬುಧವಾರ ಪುನರೂರು ದೇವಸ್ಥಾನ...

Close