ಪುನರೂರು ಆರೋಗ್ಯ ತಪಾಸಣೆ ಶಿಬಿರ

ಕಿನ್ನಿಗೋಳಿ:  ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ಹಾಗೂ ಪುನರೂರು ವಿಪ್ರ ಸಂಪದ ಹಾಗೂ ಮುಕ್ಕ ಶ್ರೀನಿವಾಸ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಬುಧವಾರ ಪುನರೂರು ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು. ಪುನರೂರು ವಿಪ್ರ ಸಂಪದ ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್ ಕರ್ಯಕ್ರಮ ಉದ್ಘಾಟಿಸಿದರು, ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್ ಪುನರೂರು, ಕಾರ್ಯದರ್ಶಿ ಸುಧಾಕರ ರಾವ್ ಪುನರೂರು, ಉಪಾಧ್ಯಕ್ಷ ರಮೇಶ್ ರಾವ್ ಪುನರೂರು, ಪುರುಷೊತ್ತಮ ರಾವ್ ತೊಕೂರು, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಡಾ| ಆನ್ಸಿಲ್ ಪತ್ರಾವೊ, ಕಣ್ಣಿನ ತಜ್ಞ ಡಾ| ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli30101302

 

Comments

comments

Comments are closed.

Read previous post:
Kinnigoli30101301
ಕಿನ್ನಿಗೋಳಿ : ಎಸ್.ಕೆ.ಪಿ.ಎ. ವಾರ್ಷಿಕ ಮಹಾಸಭೆ

ಕಿನ್ನಿಗೋಳಿ : ಸವಿನೆನಪುಗಳನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು ಸಂಘಟಿತರಾಗಿ ಬೆಳೆದು, ಸೇವೆಯಲ್ಲಿ ಶೀಘ್ರ ಸ್ಪಂದಿಸಿ ನೈತಿಕತೆ ಮತ್ತು ಶಿಸ್ತಿಗೆ ಆದ್ಯತೆ ನೀಡಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ...

Close