ಗಡಿನಾಡ ಸಮ್ಮೇಳನಕ್ಕೆ ಆಹ್ವಾನ

Bhagyavan Sanil
ಮೂಲ್ಕಿ: ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆರ‍್ಲಪದವು ಇವರ ಆಶ್ರಯದಲ್ಲಿ ಬಾಳೆಕೊಡಿ ಸದ್ಗುರು ಶಶಿಕಾಂತಮಣಿ ಸ್ವಾಮಿಯವರ ಸಹಕಾರದೊಂದಿಗೆ ,ಕಲ್ಕೂರ ಪ್ರತಿಷ್ಠಾನ ಮಂಗಳೂರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ,ಗಡಿನಾಡ ಪ್ರಗತಿ ಯುವಕ ಮಂಡಲ ಆರ‍್ಲಪದವು ಇವರ ಸಹಯೋಗದೊಂದಿಗೆ ಗಡಿನಾಡ ಧ್ವನಿ ಕನ್ನಡ ಮಾಸಪತ್ರಿಕೆಯ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದಲ್ಲಿ ನ.೯ ಶನಿವಾರ ನಡೆಯಲಿರುವ ತೃತೀಯ ಕರ್ನಾಟಕ ಗಡಿನಾಡ ಸಮ್ಮೇಳನ2013 ದ ಸನ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಎನ್.ಪಿ.ಶೆಟ್ಟಿ ಮತ್ತು ಉದ್ಘಾಟಕರಾದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರವರನ್ನು ಗೌರವಿಸಿ ಸನ್ಮೇಳನದ ಅಹ್ವಾನಪತ್ರ ಬುಧವಾರ ಮೂಲ್ಕಿಯಲ್ಲಿ ನೀಡಲಾಯಿತು.ಈಸಂದರ್ಭ ಸನ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಅಬೂಬಕ್ಕರ್ ಆರ‍್ಲಪದವು,ಪ್ರಧಾನ ಕಾರ್ಯದರ್ಶಿ ಕೆ.ಈಶ್ವರ ಭಟ್ ಕಡಂದೇಲು,ಸದಸ್ಯ ಅಬ್ದುಲ್ ರಹಿಮಾನ್ ಕೈಕಾರ, ಸುಂದರ ಉಪಸ್ಥಿತರಿದ್ದರು.

Kinnigoli31101301

Comments

comments

Comments are closed.

Read previous post:
Kinnigoli30101303
ನವೆಂಬರ್ 2 ರಂದು ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್, ಇನ್ನರ್ ವೀಲ್ ಕ್ಲಬ್, ಯುಗಪುರುಷ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸೌತ್ ಕೆನರಾ ಫೋಟೊಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಹಾಗೂ ನಮ್ಮಕಿನ್ನಿಗೋಳಿ ಡಾಟ್ ಕಾಂ....

Close