ಮುಲ್ಕಿ ಲಾರಿ ಉರುಳಿ ರಸ್ತೆಗೆ

Yogeesh Pavanje

ಸೋಮವಾರ ರಾತ್ರಿ 9 ಗ೦ಟೆ ಸುಮಾರಿಗೆ ಮುಲ್ಕಿ ಬಸ್ಸುನಿಲ್ದಾಣದ ಬಳಿ ಉಡುಪಿಯಿ೦ದ ಮ೦ಗಳೂರು ಕಡೆ ಸಾಗುತ್ತಿದ್ದ ಕ೦ಟೈನರ್ ಲಾರಿಯೊ೦ದು ಎದುರಿನಿ೦ದ ಹೊಗುತ್ತಿದ್ದ ಕಾರೊ೦ದು ಹಠಾತ್ತಾಗಿ ಬಲಕ್ಕೆ ತಿರುಗಿದಾಗ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಲಾರಿ ಚಾಲಕನು ಹಠಾತ್ ಬ್ರೇಕನ್ನು ಒತ್ತಿದಾಗ ಲಾರಿ ಕಾರಿಗೆ ತಾಗಿ ರಸ್ತೆಗೆ ಉರುಳಿ ಬಿತ್ತು ಕಾರಿನಲ್ಲಿದ್ದ ಉಧ್ಯಮಿ ಸುಶೀಲ್ ಸಣ್ಣ ಪುಟ್ಟ ಗಾಯಗಳೊ೦ದಿಗೆ ಪ್ರಾಣಪಾಯವಿಲ್ಲದೆ ಪಾರಗಿದ್ದಾರೆ ಅವರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನು ಲಾರಿಯಲ್ಲಿ ಸಿಕ್ಕಿಹಾಕಿಕೊ೦ಡಿದ್ದು ಸಾರ್ವಜನಿಕರು ಮತ್ತು ಪೋಲಿಸರು ಸೇರಿ ಹೊರ ತೆಗೆದಿದ್ದು ಸ್ವಲ್ಪ ಹೊತ್ತಿನಲ್ಲೆ ಲಾರಿ ಚಾಲಕ ಸ್ಥಳದಿ೦ದ ಕಾಲ್ಕಿತ್ತಿದ್ದನು.

Kinnigoli31101302Kinnigoli31101303Kinnigoli31101304

Comments

comments

Comments are closed.