ಮೂಲ್ಕಿ: ಶ್ರೀ ಹರಿಹರ ಕ್ಷೇತ್ರದಲ್ಲಿ ಆಶ್ಲೇಷಾ ಬಲಿ ಪೂಜೆ

Bhagyavan Sanil
ಮೂಲ್ಕಿ: ಕಾರ್ನಾಡು ಶ್ರೀ ಹರಿಹರ ಕ್ಷೇತ್ರದಲ್ಲಿ ನಡೆಯುವ ಸಮಾಹಿಕ ಆಶ್ಲೇಷಾ ಬಲಿ ಪೂಜೆಯು ವೇಮೂ ಹಯಗ್ರೀವ ಪಡ್ಡಿಲ್ಲಯರ ನೇತ್ರತ್ವದಲ್ಲಿ ಶುಕ್ರವಾರ ನಡೆಯಿತು.ಈ ಸಂದರ್ಭ ಆಡಳಿತ ಮೊಕ್ತೇಸರ ಎಂ ಎಚ್ ಅವಿಂದ ಪೂಂಜಾ,.ಕೃಷ್ಣ ಶೆಟ್ಟಿ,ರವಿರಾಜ ಶೆಟ್ಟಿ, ವೈ.ಎನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli1111305

Comments

comments

Comments are closed.

Read previous post:
Kinnigoli1111304
ಮೂಲ್ಕಿ: ದಿ| ಇಂದಿರಾ ಗಾಂದಿ 29 ನೇ ಪುಣ್ಯತಿಥಿ

Bhagyavan Sanil ಮೂಲ್ಕಿ:ಗ್ರಾಮೀಣ ಬಡವರ್ಗದ ಜನರ ಉದ್ದಾರಕ್ಕಾಗಿ ವಿಧ ಯೋಜನೆಗಳಮೂಲಕ ಜನಮೆಚ್ಚಿದ ನಾಯಕಿಯಾಗಿ ವಿಶ್ವದಲ್ಲಿ ಅಗ್ರಗಣ್ಯರೆನಿಸಿದ ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯ ನಿಲುವು ಹಾಗೂ ನಡೆ...

Close