ಮೂಲ್ಕಿ: ಸತ್ಯನಾರಾಯಣ ಪೂಜೆಗಾಗಿ ಶ್ರೀದೇವರ ಮೆರವಣಿಗೆ

Bhagyavan Sanil
ಮೂಲ್ಕಿ: ಕೋಟೆಕೇರಿ ನವದುರ್ಗಾಯುವಕ ವೃಂದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ಶುಕ್ರವಾರ ನಡೆಯಲಿರುವ ಶ್ರೀ ಸತ್ಯನಾರಾಯಣ ಪೂಜೆಗಾಗಿ ಶ್ರೀದೇವರ ಚಿತ್ರವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದ ಮೆರವಣಿಗೆಯಲ್ಲಿ ತರಲಾಯಿತು.

Kinnigoli1111303

Comments

comments

Comments are closed.

Read previous post:
Kinnigoli1111302
ಮೂಲ್ಕಿ:ವಿದ್ಯಾರ್ಥಿಗಳಲ್ಲಿ ಪರಿಸರ, ಭ್ರಷ್ಟಾಚಾರ ಮಾಹಿತಿ

Bhagyavan Sanil ಮೂಲ್ಕಿ:ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಆಸಕ್ತಿ ಹಾಗೂ ಮಾಹಿತಿ ಹೆಚ್ಚಲು ಮೂಲ್ಕಿ ನಗರ ಪಂಚಾಯತ್ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿವೆ ಎಂದು ಮೂಲ್ಕಿ ನಪಂ.ಉಪಾಧ್ಯಕ್ಷ...

Close