ಪಡುಪಣಂಬೂರು ಪರಿಸರದಲ್ಲಿ ಚಿರತೆ ಬೀತಿ

Yogeesh Pavanje

Kinnigoli2111302

ಮುಲ್ಕಿ: ಸಮೀಪದ ಪಡುಪಣಂಬೂರು ಎಂಬಲ್ಲಿ ಎರಡು ದಿನದಿಂದ ಚಿರತೆ ಕಾಣಿಸಿಕೊಂಡಿದ್ದು ಜನರು  ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಕೆಲವರು ಎರಡು ಚಿರತೆ ಕಂಡಿದ್ದೇವೆ ಕೆಲವರು ಮೂರು ಚಿರತೆ  ಇದೆ ಎಂದು ಹೇಳುತ್ತಿದ್ದಾರೆ, ಕತ್ತಲು ಆವರಿಸುತ್ತಿದ್ದಂತೆ ಜನರು ಭೀತಿಯಿಂದ ಬಾಗೀಲು ಮುಚ್ಚಿ ಮನೆಯೊಳಗೆ  ಸೇರಿ ಕೊಳ್ಳುತ್ತಾರೆ ಅರಣ್ಣ್ಯ ಇಲಾಖೆ ತಕ್ಷಣ ಇತ್ತ ಗಮನ ಹರಿಸ ಬೇಕಾಗಿದೆ.

 

Comments

comments

Comments are closed.

Read previous post:
Kinnigoli2111301
ಕಿನ್ನಿಗೋಳಿಯಲ್ಲಿ ಯೋಗ ಶಿಬಿರ ಸಮಾರೋಪ

ಕಿನ್ನಿಗೋಳಿ: ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಭಾರತದ ಯೋಗ ಮತ್ತು ಪ್ರಾಣಾಯಾಮ ಪಾಶ್ಚಾತ್ಯರಿಂದಲೂ ಪ್ರಶಂಸೆಗೆ ಒಳಪಟ್ಟ ರೋಗನಿವಾರಕ ವ್ಯಾಯಾಮವಾಗಿದೆ. ನಮ್ಮ ಜೀವನ ಪದ್ಧತಿಯಲ್ಲಿ ಯೋಗವನ್ನು ರೂಢಿಸಿಕೊಂಡಾಗ ಮಾನಸಿಕ ನೆಮ್ಮದಿ,...

Close