ಕೊಯಿಕುಡೆ ಹರಿಪಾದ – ರಸ್ತೆ ಉದ್ಘಾಟನೆ

Bhagyavan Sanil
ಮೂಲ್ಕಿ: ಕೊಯಿಕುಡೆ  ಹರಿಪಾದ ನೂತನ ಕಾಮಕ್ರೀಟ್ ರಸ್ತೆಯನ್ನು ವಿಧಾನ ಸಭಾ ಸದಸ್ಯ ಗಣೇಶ್ ಕಾರ್ನಿಕ್ ಹಾಗೂ ಜಿಪಂ ಸದಸ್ಯ ಈಶ್ವರ ಕಟೀಲು ಅನುದಾನದಲ್ಲಿ ಸುಮಾರು 7ಲಕ್ಷರೂ ವೆಚ್ಚದಲ್ಲಿ ನಿರ್ಮಾಣ ಗೊಂಡ ರಸ್ತೆಯನ್ನು ಈಶ್ವರ ಕಟೀಲು ಉದ್ಘಾಟಿಸಿದರು.ಈ ಸಂದರ್ಭ ತಾಪಂ.ಸದಸ್ಯರಾದ ಸಾವಿತ್ರಿ ಸುವರ್ಣ,ಮಾಜಿ ಸದಸ್ಯ ವಿನೋದ್ ಬೊಳ್ಳೂರು, ಪಂ.ಸದಸ್ಯರಾದ ರಾಮದಾಸ್ ಶೆಟ್ಟಿ, ನಾಗೇಶ್ ಬೊಳ್ಳೂರು,ಪ್ರಸಾದ್ ಹರಿಪಾದ,ಜಯರಾಮ ಆಚಾರ್ಯ, ಕೂಸು, ಹರಿ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ದಿನೇಶ್. ಪಿಕೆ.ಶೆಟ್ಟಿ ಮತ್ತಿತರರಿದ್ದರು.

Kinnigoli04111301

Comments

comments

Comments are closed.

Read previous post:
Kinnigoli2111303
ಕಿನ್ನಿಗೋಳಿ: ವಿದ್ವಾನ್ ಪೆರ್ಲ ಕೃಷ್ಣ ಭಟ್ಟ ಸಂಸ್ಮರಣೆ

ಕಿನ್ನಿಗೋಳಿ: ವಿದ್ವಾನ್ ಪೆರ್ಲ ಕೃಷ್ಣ ಭಟ್ಟರು ಸಂಸ್ಕೃತ ಮತ್ತು ಹಿಂದಿ ಭಾಷಾ ಪಂಡಿತರಾಗಿ, ಅಧ್ಯಾಪಕ, ಯಕ್ಷಗಾನ ಅರ್ಥಧಾರಿ, ಭಾಷಣಕಾರ, ಉತ್ತಮ ಲೇಖಕ, ಹಲವಾರು ಸಾಧನೆಗಳ ಸರದಾರರಾಗಿ ಯಕ್ಷಗಾನದ ಕಲಾಪ್ರಕಾರವಾದ...

Close