ಮೆನ್ನಬೆಟ್ಟು : ಅಂಗನವಾಡಿ ಕೇಂದ್ರ ಶಂಕು ಸ್ಥಾಪನೆ

ಕಿನ್ನಿಗೋಳಿ : ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ ಸುವರ್ಣ ಗ್ರಾಮ ಯೋಜನೆಯ ೫೧.೫೦ ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಯಲ್ಲಿ ಕೊಂಡೆಮೂಲ ಗ್ರಾಮದ ಹಾಲಿನ ಡೈರಿ ಸಮೀಪ ಅಂಗನವಾಡಿ ಕೇಂದ್ರದ ಶಂಕು ಸ್ಥಾಪನೆಯನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಜಿಲ್ಲಾ ಪಂಚಾಯಿತಿ ಇಂಜೀನಿಯರ್‌ಗಳಾದ ರೋಹಿದಾಸ, ಪ್ರಶಾಂತ್, ಪಂಚಾಯಿತಿ ಕಾರ್ಯದರ್ಶಿ ಪ್ರಕಾಶ್, ರೋಸಿ ಪಿಂಟೊ, ಗಂಗಾಧರ್, ಸುನಿಲ್ ಸಿಕ್ವೇರಾ, ಅರುಣ್, ಶೈಲಾ ಸಿಕ್ವೇರಾ, ತಿಮ್ಮಪ್ಪ ಕೋಟ್ಯಾನ್, ಅನಿತಾ ಅರಾಹ್ನ, ಸಂಜೀವ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.

Kinnigoli05111303 Kinnigoli05111304

Comments

comments

Comments are closed.

Read previous post:
Kinnigoli05111302
ರಾಜೀವ ಗಾಂಧಿ ಸೇವಾಕೇಂದ್ರ ಕಟ್ಟಡ ಶಿಲನ್ಯಾಸ

ಕಿನ್ನಿಗೋಳಿ:  ಗ್ರಾಮ ಪಂಚಾಯಿತಿಯಲ್ಲಿ ಸುಮಾರು 20 ಲಕ್ಷ ಕಾಮಗಾರಿಯ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಿಲನ್ಯಾಸವನ್ನು ಶನಿವಾರ ಯುವಜನ ಮತ್ತು ಮೀನುಗಾರಿಕ ಸಚಿವ ಅಭಯಚಂದ್ರ ಜೈನ್...

Close