ಪುನರೂರು ದೈವಸ್ಥಾನ ಕಾಪೌಂಡ್ ಶಂಕು ಸ್ಥಾಪನೆ

ಕಿನ್ನಿಗೋಳಿ:  ಗ್ರಾಮ ಪಂಚಾಯಿತಿಯ ಪರಿಶಿಷ್ಟಜಾತಿ ಮತ್ತು ಪಂಗಡ ಯೋಜನಾ ನಿಧಿಯಿಂದ ಸುಮಾರು 9000 (ತೊಂಬತ್ತು ಸಾವಿರ) ವೆಚ್ಚದಲ್ಲಿ ಪುನರೂರು ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಕಾಪೌಂಡ್ ರಚನೆಗೆ ನೀಡಲಾಗಿದ್ದು ಅದರ ಶಂಕು ಸ್ಥಾಪನೆಯನ್ನು ಭಾನುವಾರ ದೈವಸ್ಥಾನ ಸಮಿತಿ ಅಧ್ಯಕ್ಷ ದಾಮೋದರ ಸುವರ್ಣ ಹಾಗೂ ರಘುರಾಮ ಪುನರೂರು ನೆರವೇರಿಸಿದರು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಮಾಜಿ ಉಪಾಧ್ಯಕ್ಷೆ ಹೇಮಲತಾ, ಪಂಚಾಯಿತಿ ಸದಸ್ಯ ಮಾಧವ ಬಂಗೇರ, ದೈವಸ್ಥಾನದ ಗುರಿಕಾರ ಮುತ್ತಪ್ಪ, ಕಾರ್ಯದರ್ಶಿ ಜಯಪ್ರಕಾಶ್, ಭಜನಾ ಮಂಡಳಿ ಅಧ್ಯಕ್ಷ ರಮೇಶ ಮತ್ತಿತರರು ಉಪಸ್ಥಿತರಿದ್ದರು.

Kinnigoli05111301

Comments

comments

Comments are closed.

Read previous post:
Kinnigoli04111311
ಸೌಜನ್ಯಾ ಪರ ರಕ್ತ ಕ್ರಾಂತಿಗೂ ಸಜ್ಜಾಗಿದ್ದೇವೆ; ತಿಮರೋಡಿ

Narendra Kerekadu and Reshma Studio ಮೂಲ್ಕಿ; ಧರ್ಮರಕ್ಷಕರನ್ನೇ ಧರ್ಮಾಧಿಕಾರಿಗಳು ದಮನಿಸಲು ಪ್ರಯತ್ನ ನಡೆಸುತ್ತಿರುವುದು ಖಂಡನೀಯ, ಸೌಜನ್ಯಾ ಪ್ರಕರಣದಲ್ಲಿ ಸಲ್ಲಿಸಿರುವ ಸಿಒಡಿ ವರದಿಯೇ ನಕಲಿಯಾಗಿದ್ದು ತನಿಖಾಧಿಕಾರಿಗಳು ದೊಡ್ಡವರ ಅಣತಿಯಂತೆ...

Close