ರಾಜೀವ ಗಾಂಧಿ ಸೇವಾಕೇಂದ್ರ ಕಟ್ಟಡ ಶಿಲನ್ಯಾಸ

ಕಿನ್ನಿಗೋಳಿ:  ಗ್ರಾಮ ಪಂಚಾಯಿತಿಯಲ್ಲಿ ಸುಮಾರು 20 ಲಕ್ಷ ಕಾಮಗಾರಿಯ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಿಲನ್ಯಾಸವನ್ನು ಶನಿವಾರ ಯುವಜನ ಮತ್ತು ಮೀನುಗಾರಿಕ ಸಚಿವ ಅಭಯಚಂದ್ರ ಜೈನ್ ನೇರವೇರಿಸಿದರು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ, ಕಾರ್ಯದರ್ಶಿ ಒಲಿವರ್ ಒಸ್ವಾಲ್ಡ್ ಪಿಂಟೊ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತಾನ್ ಡಿಸೋಜ, ಶೇಷರಾಮ ಶೆಟ್ಟಿ, ಫಿಲೋಮಿನಾ, ಸುಜಾತ, ಜೊಸ್ಸಿಪಿಂಟೊ, ಶಾಲೆಟ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

Kinnigoli05111302

Comments

comments

Comments are closed.

Read previous post:
Kinnigoli05111301
ಪುನರೂರು ದೈವಸ್ಥಾನ ಕಾಪೌಂಡ್ ಶಂಕು ಸ್ಥಾಪನೆ

ಕಿನ್ನಿಗೋಳಿ:  ಗ್ರಾಮ ಪಂಚಾಯಿತಿಯ ಪರಿಶಿಷ್ಟಜಾತಿ ಮತ್ತು ಪಂಗಡ ಯೋಜನಾ ನಿಧಿಯಿಂದ ಸುಮಾರು 9000 (ತೊಂಬತ್ತು ಸಾವಿರ) ವೆಚ್ಚದಲ್ಲಿ ಪುನರೂರು ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಕಾಪೌಂಡ್ ರಚನೆಗೆ...

Close