ಕಟೀಲು- ಆರನೇ ಮೇಳದ ಆರಂಭೋತ್ಸವ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನೂತನ ಆರನೇ ಮೇಳದ ಆರಂಭೋತ್ಸವವು ಶುಕ್ರವಾರ ಕಟೀಲು ರಥ ಬೀದಿಯಲ್ಲಿ ನಡೆಯಿತು.
ಆರನೆಯ ಮೇಳದ ಸಮರ್ಪಣೆಯ ಅಂಗವಾಗಿ ಭಕ್ತಾಧಿಗಳು ಅರ್ಪಿಸಲ್ಪಡುವ ದೇವರ ಚಿನ್ನಾಭರಣಗಳ ಮೆರವಣಿಗೆ ಇಂದು ನಡೆಯಿತು. ಮೆರವಣಿಗೆಯಲ್ಲಿ ಮೇಳದಲ್ಲಿ ಪೂಜಿಸಲ್ಪಡುವ ರಾಮ ಲಕ್ಷಣರ ಚಿನ್ನದ ಕಿರೀಟ, ಚಿನ್ನದ ಚಕ್ರ, ಬೆಳ್ಳಿಯ ಶಂಖ, ಗದೆ, ಪ್ರಭಾವಳಿ ಮತ್ತು ದೇವರ ಪೆಟ್ಟಿಗೆಯನ್ನು ದೇವರಿಗೆ ಸಮರ್ಪಿಸಲಾಯಿತು.

Kinnigoli8111301 Kinnigoli8111302 Kinnigoli8111303 Kinnigoli8111304 Kinnigoli8111305 Kinnigoli8111306 Kinnigoli8111307 Kinnigoli8111308 Kinnigoli8111309 Kinnigoli8111310 Kinnigoli8111311 Kinnigoli8111312 Kinnigoli8111313

 

Comments

comments

Comments are closed.

Read previous post:
Kinnigoli06111305
ಕಟೀಲು – ಚಿತ್ರ ನಟ ಜೈ ಜಗದೀಶ್ ಬೇಟಿ

Nishanth Kelenjooru ಕನ್ನಡ ಚಿತ್ರ ನಟ ಜೈ ಜಗದೀಶ್ ಇಂದು ತಮ್ಮ ಕುಟುಂಬ ಸಮೇತ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳಕ್ಕೆ ಬೇಟಿ ನೀಡಿದರು. ನಂತರ ಮಾಧ್ಯಮ...

Close