ಕಟೀಲು ಮೇಳಗಳ ತಿರುಗಾಟ ಪ್ರಾರಂಭ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ 6ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟಕ್ಕೆ ಶುಕ್ರಾವಾರ ಚಾಲನೆ ನೀಡಲಾಯಿತು. ಕಟೀಲು ಶ್ರೀದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ಗೆಜ್ಜೆಗಳನ್ನು ನೀಡುವ ಮೂಲಕ ಈ ವರ್ಷದ ಯಕ್ಷಗಾನಕ್ಕೆ ಚಾಲನೆ ದೊರೆತಿದೆ. ಕಟೀಲು ದೇವಳದ ಅನುವಂಶಿಕ ಮೋಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ,ಮೇಳಗಳ ಮೆನೇಜರುಗಳು, ಕಲಾವಿದರು ಹಾಗೂ ಕಟೀಲು ಕ್ಷೇತ್ರಕ್ಕೆ ಸಂಬಂಧ ಪಟ್ಟ ಭಕ್ತಾಧಿಗಳು ಉಪಸ್ಥಿತರಿದ್ದರು.
ಶ್ರೀ ದೇವಿಯ ಮುಂದೆ ಗೆಜ್ಜೆ ಕಟ್ಟಿ ಕುಣಿಯಲಾಯಿತು.

Kateel 09111306

Kateel 09111305

Kateel 09111303

Kateel 09111304

Kateel 09111307  Kateel 09111309 Kateel 09111310 Kateel 09111311

Kateel 09111308

Comments

comments

Comments are closed.

Read previous post:
Kateel 09111301
ಸಂಪ್ರದಾಯಕ್ಕೆ ಧಕ್ಕೆ ಆಗಬಾರದು : ವೀರಪ್ಪ ಮೊಯಿಲಿ

ಕಟೀಲು : ಕಲಾ ಶ್ರೀಮಂತಿಕೆಯ ನವರಸದ ಅಭಿನಯ, ನೃತ್ಯ, ಹಾಡುಗಾರಿಕೆಯ ವೈವಿಧ್ಯತೆಯಿಂದ ಪ್ರತಿಬಿಂಬಿಸುವ ಮೂಲಕ ವಿಶ್ವಮಾನ್ಯತೆಯನ್ನು ಹೊಂದಿರುವ ಯಕ್ಷಗಾನಕ್ಕೆ ಕಟೀಲು ಮೇಳದ ಕೊಡುಗೆ ಸಾಕಷ್ಟಿದೆ. ಮೇಳದ ಸಂಖ್ಯೆಯು...

Close